Skip to content

Bala Tripura Sundari Sahasranamavali in Kannada – ಶ್ರೀ ಬಾಲಾತ್ರಿಪುರಸುಂದರೀ ಸಹಸ್ರನಾಮಾವಳಿಃ

Bala Tripura Sundari Sahasranamavali or 1000 namesPin

Bala Tripura Sundari Sahasranamavali is the 1000 names of Bala Tripura Sundari devi. Get Sri Bala Tripura Sundari Sahasranamavali in Kannada Pdf Lyrics here and chant the 1000 names of Bala Tripura Sundari devi.

Bala Tripura Sundari Sahasranamavali in Kannada – ಶ್ರೀ ಬಾಲಾತ್ರಿಪುರಸುಂದರೀ ಸಹಸ್ರನಾಮಾವಳಿಃ 

|| ಓಂ ಐಂ ಹ್ರೀಂ ಶ್ರೀಂ ||

ಓಂ ಕಲ್ಯಾಣ್ಯೈ ನಮಃ |
ಓಂ ಕಮಲಾಯೈ ನಮಃ |
ಓಂ ಕಾಲ್ಯೈ ನಮಃ |
ಓಂ ಕರಾಳ್ಯೈ ನಮಃ |
ಓಂ ಕಾಮರೂಪಿಣ್ಯೈ ನಮಃ |
ಓಂ ಕಾಮಾಕ್ಷಾಯೈ ನಮಃ |
ಓಂ ಕಾಮದಾಯೈ ನಮಃ |
ಓಂ ಕಾಮ್ಯಾಯೈ ನಮಃ |
ಓಂ ಕಾಮನಾಯೈ ನಮಃ |
ಓಂ ಕಾಮಚಾರಿಣ್ಯೈ ನಮಃ |
ಓಂ ಕೌಮಾರ್ಯೈ ನಮಃ |
ಓಂ ಕರುಣಾಮೂರ್ತ್ಯೈ ನಮಃ |
ಓಂ ಕಲಿಕಲ್ಮಷನಾಶಿನ್ಯೈ ನಮಃ |
ಓಂ ಕಾತ್ಯಾಯನ್ಯೈ ನಮಃ |
ಓಂ ಕಳಾಧಾರಾಯೈ ನಮಃ |
ಓಂ ಕೌಮುದ್ಯೈ ನಮಃ |
ಓಂ ಕಮಲಪ್ರಿಯಾಯೈ ನಮಃ |
ಓಂ ಕೀರ್ತಿದಾಯೈ ನಮಃ |
ಓಂ ಬುದ್ಧಿದಾಯೈ ನಮಃ |
ಓಂ ಮೇಧಾಯೈ ನಮಃ | ೨೦

ಓಂ ನೀತಿಜ್ಞಾಯೈ ನಮಃ |
ಓಂ ನೀತಿವತ್ಸಲಾಯೈ ನಮಃ |
ಓಂ ಮಾಹೇಶ್ವರ್ಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಮಹಾತೇಜಸೇ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ಕಾಲರಾತ್ರ್ಯೈ ನಮಃ |
ಓಂ ಮಹಾರಾತ್ರ್ಯೈ ನಮಃ |
ಓಂ ಕಾಲಿಂದ್ಯೈ ನಮಃ |
ಓಂ ಕಲ್ಪರೂಪಿಣ್ಯೈ ನಮಃ |
ಓಂ ಮಹಾಜಿಹ್ವಾಯೈ ನಮಃ |
ಓಂ ಮಹಾಲೋಲಾಯೈ ನಮಃ |
ಓಂ ಮಹಾದಂಷ್ಟ್ರಾಯೈ ನಮಃ |
ಓಂ ಮಹಾಭುಜಾಯೈ ನಮಃ |
ಓಂ ಮಹಾಮೋಹಾಂಧಕಾರಘ್ನ್ಯೈ ನಮಃ |
ಓಂ ಮಹಾಮೋಕ್ಷಪ್ರದಾಯಿನ್ಯೈ ನಮಃ |
ಓಂ ಮಹಾದಾರಿದ್ರ್ಯರಾಶಿಘ್ನ್ಯೈ ನಮಃ |
ಓಂ ಮಹಾಶತ್ರುವಿಮರ್ದಿನ್ಯೈ ನಮಃ |
ಓಂ ಮಹಾಶಕ್ತ್ಯೈ ನಮಃ |
ಓಂ ಮಹಾಜ್ಯೋತಿಷೇ ನಮಃ | ೪೦

ಓಂ ಮಹಾಸುರವಿಮರ್ದಿನ್ಯೈ ನಮಃ |
ಓಂ ಮಹಾಕಾಯಾಯೈ ನಮಃ |
ಓಂ ಮಹಾಬೀಜಾಯೈ ನಮಃ |
ಓಂ ಮಹಾಪಾತಕನಾಶಿನ್ಯೈ ನಮಃ |
ಓಂ ಮಹಾಮಖಾಯೈ ನಮಃ |
ಓಂ ಮಂತ್ರಮಯ್ಯೈ ನಮಃ |
ಓಂ ಮಣಿಪುರನಿವಾಸಿನ್ಯೈ ನಮಃ |
ಓಂ ಮಾನಸ್ಯೈ ನಮಃ |
ಓಂ ಮಾನದಾಯೈ ನಮಃ |
ಓಂ ಮಾನ್ಯಾಯೈ ನಮಃ |
ಓಂ ಮನಶ್ಚಕ್ಷುರಗೋಚರಾಯೈ ನಮಃ |
ಓಂ ಗಣಮಾತ್ರೇ ನಮಃ |
ಓಂ ಗಾಯತ್ರ್ಯೈ ನಮಃ |
ಓಂ ಗಣಗಂಧರ್ವಸೇವಿತಾಯೈ ನಮಃ |
ಓಂ ಗಿರಿಜಾಯೈ ನಮಃ |
ಓಂ ಗಿರಿಶಾಯೈ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಗಿರಿಸುವೇ ನಮಃ |
ಓಂ ಗಿರಿಸಂಭವಾಯೈ ನಮಃ |
ಓಂ ಚಂಡೇಶ್ವರ್ಯೈ ನಮಃ | ೬೦

ಓಂ ಚಂದ್ರರೂಪಾಯೈ ನಮಃ |
ಓಂ ಪ್ರಚಂಡಾಯೈ ನಮಃ |
ಓಂ ಚಂಡಮಾಲಿನ್ಯೈ ನಮಃ |
ಓಂ ಚರ್ಚಿಕಾಯೈ ನಮಃ |
ಓಂ ಚರ್ಚಿತಾಕಾರಾಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಚಾರುರೂಪಿಣ್ಯೈ ನಮಃ |
ಓಂ ಯಜ್ಞೇಶ್ವರ್ಯೈ ನಮಃ |
ಓಂ ಯಜ್ಞರೂಪಾಯೈ ನಮಃ |
ಓಂ ಜಪಯಜ್ಞಪರಾಯಣಾಯೈ ನಮಃ |
ಓಂ ಯಜ್ಞಮಾತ್ರೇ ನಮಃ |
ಓಂ ಯಜ್ಞಗೋಪ್ತ್ರ್ಯೈ ನಮಃ |
ಓಂ ಯಜ್ಞೇಶ್ಯೈ ನಮಃ |
ಓಂ ಯಜ್ಞಸಂಭವಾಯೈ ನಮಃ |
ಓಂ ಯಜ್ಞಸಿದ್ಧ್ಯೈ ನಮಃ |
ಓಂ ಕ್ರಿಯಾಸಿದ್ಧ್ಯೈ ನಮಃ |
ಓಂ ಯಜ್ಞಾಂಗ್ಯೈ ನಮಃ |
ಓಂ ಯಜ್ಞರಕ್ಷಕಾಯೈ ನಮಃ |
ಓಂ ಯಜ್ಞಪ್ರಿಯಾಯೈ ನಮಃ |
ಓಂ ಯಜ್ಞರೂಪಾಯೈ ನಮಃ | ೮೦

ಓಂ ಯಾಜ್ಞ್ಯೈ ನಮಃ |
ಓಂ ಯಜ್ಞಕೃಪಾಲಯಾಯೈ ನಮಃ |
ಓಂ ಜಾಲಂಧರ್ಯೈ ನಮಃ |
ಓಂ ಜಗನ್ಮಾತ್ರೇ ನಮಃ |
ಓಂ ಜಾತವೇದಾಯೈ ನಮಃ |
ಓಂ ಜಗತ್ಪ್ರಿಯಾಯೈ ನಮಃ |
ಓಂ ಜಿತೇಂದ್ರಿಯಾಯೈ ನಮಃ |
ಓಂ ಜಿತಕ್ರೋಧಾಯೈ ನಮಃ |
ಓಂ ಜನನ್ಯೈ ನಮಃ |
ಓಂ ಜನ್ಮದಾಯಿನ್ಯೈ ನಮಃ |
ಓಂ ಗಂಗಾಯೈ ನಮಃ |
ಓಂ ಗೋದಾವರ್ಯೈ ನಮಃ |
ಓಂ ಗೌರ್ಯೈ ನಮಃ |
ಓಂ ಗೌತಮ್ಯೈ ನಮಃ |
ಓಂ ಶತಹ್ರದಾಯೈ ನಮಃ |
ಓಂ ಘುರ್ಘುರಾಯೈ ನಮಃ |
ಓಂ ವೇದಗರ್ಭಾಯೈ ನಮಃ |
ಓಂ ರೇವಿಕಾಯೈ ನಮಃ |
ಓಂ ಕರಸಂಭವಾಯೈ ನಮಃ |
ಓಂ ಸಿಂಧವೇ ನಮಃ | ೧೦೦

ಓಂ ಮಂದಾಕಿನ್ಯೈ ನಮಃ |
ಓಂ ಕ್ಷಿಪ್ರಾಯೈ ನಮಃ |
ಓಂ ಯಮುನಾಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಚಂದ್ರಭಾಗಾಯೈ ನಮಃ |
ಓಂ ವಿಪಾಶಾಯೈ ನಮಃ |
ಓಂ ಗಂಡಕ್ಯೈ ನಮಃ |
ಓಂ ವಿಂಧ್ಯವಾಸಿನ್ಯೈ ನಮಃ |
ಓಂ ನರ್ಮದಾಯೈ ನಮಃ |
ಓಂ ಕನ್ಹಾಯೈ ನಮಃ |
ಓಂ ಕಾವೇರ್ಯೈ ನಮಃ |
ಓಂ ವೇತ್ರವತ್ಯಾಯೈ ನಮಃ |
ಓಂ ಕೌಶಿಕ್ಯೈ ನಮಃ |
ಓಂ ಮಹೋನತನಯಾಯೈ ನಮಃ |
ಓಂ ಅಹಲ್ಯಾಯೈ ನಮಃ |
ಓಂ ಚಂಪಕಾವತ್ಯೈ ನಮಃ |
ಓಂ ಅಯೋಧ್ಯಾಯೈ ನಮಃ |
ಓಂ ಮಥುರಾಯೈ ನಮಃ |
ಓಂ ಮಾಯಾಯೈ ನಮಃ |
ಓಂ ಕಾಶ್ಯೈ ನಮಃ | ೧೨೦

ಓಂ ಕಾಂಚ್ಯೈ ನಮಃ |
ಓಂ ಅವಂತಿಕಾಯೈ ನಮಃ |
ಓಂ ದ್ವಾರಾವತ್ಯೈ ನಮಃ |
ಓಂ ತೀರ್ಥೇಶ್ಯೈ ನಮಃ |
ಓಂ ಮಹಾಕಿಲ್ಬಿಷನಾಶಿನ್ಯೈ ನಮಃ |
ಓಂ ಪದ್ಮಿನ್ಯೈ ನಮಃ |
ಓಂ ಪದ್ಮಮಧ್ಯಸ್ಥಾಯೈ ನಮಃ |
ಓಂ ಪದ್ಮಕಿಂಜಲ್ಕವಾಸಿನ್ಯೈ ನಮಃ |
ಓಂ ಪದ್ಮವಕ್ತ್ರಾಯೈ ನಮಃ |
ಓಂ ಪದ್ಮಾಕ್ಷ್ಯೈ ನಮಃ |
ಓಂ ಪದ್ಮಸ್ಥಾಯೈ ನಮಃ |
ಓಂ ಪದ್ಮಸಂಭವಾಯೈ ನಮಃ |
ಓಂ ಹ್ರೀಂಕಾರ್ಯೈ ನಮಃ |
ಓಂ ಕುಂಡಲ್ಯೈ ನಮಃ |
ಓಂ ಧಾತ್ರ್ಯೈ ನಮಃ |
ಓಂ ಹೃತ್ಪದ್ಮಸ್ಥಾಯೈ ನಮಃ |
ಓಂ ಸುಲೋಚನಾಯೈ ನಮಃ |
ಓಂ ಶ್ರೀಂಕಾರ್ಯೈ ನಮಃ |
ಓಂ ಭೂಷಣಾಯೈ ನಮಃ |
ಓಂ ಲಕ್ಷ್ಮ್ಯೈ ನಮಃ | ೧೪೦

ಓಂ ಕ್ಲೀಂಕಾರ್ಯೈ ನಮಃ |
ಓಂ ಕ್ಲೇಶನಾಶಿನ್ಯೈ ನಮಃ |
ಓಂ ಹರಿಪ್ರಿಯಾಯೈ ನಮಃ |
ಓಂ ಹರೇರ್ಮೂರ್ತ್ಯೈ ನಮಃ |
ಓಂ ಹರಿನೇತ್ರಕೃತಾಲಯಾಯೈ ನಮಃ |
ಓಂ ಹರಿವಕ್ತ್ರೋದ್ಭವಾಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಹರಿವಕ್ಷಃಸ್ಥಲಸ್ಥಿತಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ವಿಷ್ಣುರೂಪಾಯೈ ನಮಃ |
ಓಂ ವಿಷ್ಣುಮಾತೃಸ್ವರೂಪಿಣ್ಯೈ ನಮಃ |
ಓಂ ವಿಷ್ಣುಮಾಯಾಯೈ ನಮಃ |
ಓಂ ವಿಶಾಲಾಕ್ಷ್ಯೈ ನಮಃ |
ಓಂ ವಿಶಾಲನಯನೋಜ್ಜ್ವಲಾಯೈ ನಮಃ |
ಓಂ ವಿಶ್ವೇಶ್ವರ್ಯೈ ನಮಃ |
ಓಂ ವಿಶ್ವಾತ್ಮನೇ ನಮಃ |
ಓಂ ವಿಶ್ವೇಶ್ಯೈ ನಮಃ |
ಓಂ ವಿಶ್ವರೂಪಿಣ್ಯೈ ನಮಃ |
ಓಂ ಶಿವೇಶ್ವರ್ಯೈ ನಮಃ |
ಓಂ ಶಿವಾಧಾರಾಯೈ ನಮಃ | ೧೬೦

ಓಂ ಶಿವನಾಥಾಯೈ ನಮಃ |
ಓಂ ಶಿವಪ್ರಿಯಾಯೈ ನಮಃ |
ಓಂ ಶಿವಮಾತ್ರೇ ನಮಃ |
ಓಂ ಶಿವಾಕ್ಷ್ಯೈ ನಮಃ |
ಓಂ ಶಿವದಾಯೈ ನಮಃ |
ಓಂ ಶಿವರೂಪಿಣ್ಯೈ ನಮಃ |
ಓಂ ಭವೇಶ್ವರ್ಯೈ ನಮಃ |
ಓಂ ಭವಾರಾಧ್ಯಾಯೈ ನಮಃ |
ಓಂ ಭವೇಶ್ಯೈ ನಮಃ |
ಓಂ ಭವನಾಯಿಕಾಯೈ ನಮಃ |
ಓಂ ಭವಮಾತ್ರೇ ನಮಃ |
ಓಂ ಭವಾಗಮ್ಯಾಯೈ ನಮಃ |
ಓಂ ಭವಕಂಟಕನಾಶಿನ್ಯೈ ನಮಃ |
ಓಂ ಭವಪ್ರಿಯಾಯೈ ನಮಃ |
ಓಂ ಭವಾನಂದಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಭವಮೋಚಿನ್ಯೈ ನಮಃ |
ಓಂ ಗೀತ್ಯೈ ನಮಃ |
ಓಂ ವರೇಣ್ಯಾಯೈ ನಮಃ |
ಓಂ ಸಾವಿತ್ರ್ಯೈ ನಮಃ | ೧೮೦

ಓಂ ಬ್ರಹ್ಮಾಣ್ಯೈ ನಮಃ |
ಓಂ ಬ್ರಹ್ಮರೂಪಿಣ್ಯೈ ನಮಃ |
ಓಂ ಬ್ರಹ್ಮೇಶ್ಯೈ ನಮಃ |
ಓಂ ಬ್ರಹ್ಮದಾಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಬ್ರಹ್ಮಾಣ್ಯೈ ನಮಃ |
ಓಂ ಬ್ರಹ್ಮವಾದಿನ್ಯೈ ನಮಃ |
ಓಂ ದುರ್ಗಸ್ಥಾಯೈ ನಮಃ |
ಓಂ ದುರ್ಗರೂಪಾಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ದುರ್ಗಾರ್ತಿನಾಶಿನ್ಯೈ ನಮಃ |
ಓಂ ತ್ರಯೀದಾಯೈ ನಮಃ |
ಓಂ ಬ್ರಹ್ಮದಾಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಬ್ರಹ್ಮಾಣ್ಯೈ ನಮಃ |
ಓಂ ಬ್ರಹ್ಮವಾದಿನ್ಯೈ ನಮಃ |
ಓಂ ತ್ವಕ್ಸ್ಥಾಯೈ ನಮಃ |
ಓಂ ತ್ವಗ್ರೂಪಾಯೈ ನಮಃ |
ಓಂ ತ್ವಗ್ಗಾಯೈ ನಮಃ |
ಓಂ ತ್ವಗಾರ್ತಿಹಾರಿಣ್ಯೈ ನಮಃ | ೨೦೦

ಓಂ ಸ್ವರ್ಗಮಾಯೈ ನಮಃ |
ಓಂ ನಿರ್ಗಮಾಯೈ ನಮಃ |
ಓಂ ದಾತ್ರ್ಯೈ ನಮಃ |
ಓಂ ದಾಯಾಯೈ ನಮಃ |
ಓಂ ದೋಗ್ಧ್ರ್ಯೈ ನಮಃ |
ಓಂ ದುರಾಪಹಾಯೈ ನಮಃ |
ಓಂ ದೂರಘ್ನ್ಯೈ ನಮಃ |
ಓಂ ದುರಾರಾಧ್ಯಾಯೈ ನಮಃ |
ಓಂ ದೂರದುಷ್ಕೃತಿನಾಶಿನ್ಯೈ ನಮಃ |
ಓಂ ಪಂಚಸ್ಥಾಯೈ ನಮಃ |
ಓಂ ಪಂಚಮ್ಯೈ ನಮಃ |
ಓಂ ಪೂರ್ಣಾಯೈ ನಮಃ |
ಓಂ ಪೂರ್ಣಾಪೀಠನಿವಾಸಿನ್ಯೈ ನಮಃ |
ಓಂ ಸತ್ತ್ವಸ್ಥಾಯೈ ನಮಃ |
ಓಂ ಸತ್ತ್ವರೂಪಾಯೈ ನಮಃ |
ಓಂ ಸತ್ತ್ವದಾಯೈ ನಮಃ |
ಓಂ ಸತ್ತ್ವಸಂಭವಾಯೈ ನಮಃ |
ಓಂ ರಜಃಸ್ಥಾಯೈ ನಮಃ |
ಓಂ ರಜೋರೂಪಾಯೈ ನಮಃ |
ಓಂ ರಜೋಗುಣಸಮುದ್ಭವಾಯೈ ನಮಃ | ೨೨೦

ಓಂ ತಾಮಸ್ಯೈ ನಮಃ |
ಓಂ ತಮೋರೂಪಾಯೈ ನಮಃ |
ಓಂ ತಮಸ್ಯೈ ನಮಃ |
ಓಂ ತಮಸಃ ಪ್ರಿಯಾಯೈ ನಮಃ |
ಓಂ ತಮೋಗುಣಸಮುದ್ಭೂತಾಯೈ ನಮಃ |
ಓಂ ಸಾತ್ತ್ವಿಕ್ಯೈ ನಮಃ |
ಓಂ ರಾಜಸ್ಯೈ ನಮಃ |
ಓಂ ತಮ್ಯೈ ನಮಃ |
ಓಂ ಕಳಾಯೈ ನಮಃ |
ಓಂ ಕಾಷ್ಠಾಯೈ ನಮಃ |
ಓಂ ನಿಮೇಷಾಯೈ ನಮಃ |
ಓಂ ಸ್ವಕೃತಾಯೈ ನಮಃ |
ಓಂ ತದನಂತರಾಯೈ ನಮಃ |
ಓಂ ಅರ್ಧಮಾಸಾಯೈ ನಮಃ |
ಓಂ ಮಾಸಾಯೈ ನಮಃ |
ಓಂ ಸಂವತ್ಸರಸ್ವರೂಪಿಣ್ಯೈ ನಮಃ |
ಓಂ ಯುಗಸ್ಥಾಯೈ ನಮಃ |
ಓಂ ಯುಗರೂಪಾಯೈ ನಮಃ |
ಓಂ ಕಲ್ಪಸ್ಥಾಯೈ ನಮಃ |
ಓಂ ಕಲ್ಪರೂಪಿಣ್ಯೈ ನಮಃ | ೨೪೦

ಓಂ ನಾನಾರತ್ನವಿಚಿತ್ರಾಂಗ್ಯೈ ನಮಃ |
ಓಂ ನಾನಾಭರಣಮಂಡಿತಾಯೈ ನಮಃ |
ಓಂ ವಿಶ್ವಾತ್ಮಿಕಾಯೈ ನಮಃ |
ಓಂ ವಿಶ್ವಮಾತ್ರೇ ನಮಃ |
ಓಂ ವಿಶ್ವಪಾಶಾಯೈ ನಮಃ |
ಓಂ ವಿಧಾಯಿನ್ಯೈ ನಮಃ |
ಓಂ ವಿಶ್ವಾಸಕಾರಿಣ್ಯೈ ನಮಃ |
ಓಂ ವಿಶ್ವಾಯೈ ನಮಃ |
ಓಂ ವಿಶ್ವಶಕ್ತ್ಯೈ ನಮಃ |
ಓಂ ವಿಚಕ್ಷಣಾಯೈ ನಮಃ |
ಓಂ ಜಪಾಕುಸುಮಸಂಕಾಶಾಯೈ ನಮಃ |
ಓಂ ದಾಡಿಮೀಕುಸುಮೋಪಮಾಯೈ ನಮಃ |
ಓಂ ಚತುರಂಗಾಯೈ ನಮಃ |
ಓಂ ಚತುರ್ಬಾಹವೇ ನಮಃ |
ಓಂ ಚತುರಾಯೈ ನಮಃ |
ಓಂ ಚಾರುಹಾಸಿನ್ಯೈ ನಮಃ |
ಓಂ ಸರ್ವೇಶ್ಯೈ ನಮಃ |
ಓಂ ಸರ್ವದಾಯೈ ನಮಃ |
ಓಂ ಸರ್ವಾಯೈ ನಮಃ |
ಓಂ ಸರ್ವಜ್ಞಾಯೈ ನಮಃ | ೨೬೦

ಓಂ ಸರ್ವದಾಯಿನ್ಯೈ ನಮಃ |
ಓಂ ಸರ್ವೇಶ್ವರ್ಯೈ ನಮಃ |
ಓಂ ಸರ್ವವಿದ್ಯಾಯೈ ನಮಃ |
ಓಂ ಶರ್ವಾಣ್ಯೈ ನಮಃ |
ಓಂ ಸರ್ವಮಂಗಳಾಯೈ ನಮಃ |
ಓಂ ನಲಿನ್ಯೈ ನಮಃ |
ಓಂ ನಂದಿನ್ಯೈ ನಮಃ |
ಓಂ ನಂದಾಯೈ ನಮಃ |
ಓಂ ಆನಂದಾಯೈ ನಮಃ |
ಓಂ ನಂದವರ್ಧಿನ್ಯೈ ನಮಃ |
ಓಂ ಸರ್ವಭೂತೇಷು ವ್ಯಾಪಿನ್ಯೈ ನಮಃ |
ಓಂ ಭವಭಾರವಿನಾಶಿನ್ಯೈ ನಮಃ |
ಓಂ ಕುಲೀನಾಯೈ ನಮಃ |
ಓಂ ಕುಲಮಧ್ಯಸ್ಥಾಯೈ ನಮಃ |
ಓಂ ಕುಲಧರ್ಮೋಪದೇಶಿನ್ಯೈ ನಮಃ |
ಓಂ ಸರ್ವಶೃಂಗಾರವೇಷಾಢ್ಯಾಯೈ ನಮಃ |
ಓಂ ಪಾಶಾಂಕುಶಕರೋದ್ಯತಾಯೈ ನಮಃ |
ಓಂ ಸೂರ್ಯಕೋಟಿಸಹಸ್ರಾಭಾಯೈ ನಮಃ |
ಓಂ ಚಂದ್ರಕೋಟಿನಿಭಾನನಾಯೈ ನಮಃ |
ಓಂ ಗಣೇಶಕೋಟಿಲಾವಣ್ಯಾಯೈ ನಮಃ | ೨೮೦

ಓಂ ವಿಷ್ಣುಕೋಟ್ಯರಿಮರ್ದಿನ್ಯೈ ನಮಃ |
ಓಂ ದಾವಾಗ್ನಿಕೋಟಿಜ್ವಲಿನ್ಯೈ ನಮಃ |
ಓಂ ರುದ್ರಕೋಟ್ಯುಗ್ರರೂಪಿಣ್ಯೈ ನಮಃ |
ಓಂ ಸಮುದ್ರಕೋಟಿಗಂಭೀರಾಯೈ ನಮಃ |
ಓಂ ವಾಯುಕೋಟಿಮಹಾಬಲಾಯೈ ನಮಃ |
ಓಂ ಆಕಾಶಕೋಟಿವಿಸ್ತಾರಾಯೈ ನಮಃ |
ಓಂ ಯಮಕೋಟಿಭಯಂಕರಾಯೈ ನಮಃ |
ಓಂ ಮೇರುಕೋಟಿಸಮುಚ್ಛ್ರಾಯಾಯೈ ನಮಃ |
ಓಂ ಗುಣಕೋಟಿಸಮೃದ್ಧಿದಾಯೈ ನಮಃ |
ಓಂ ನಿಷ್ಕಳಂಕಾಯೈ ನಮಃ |
ಓಂ ನಿರಾಧಾರಾಯೈ ನಮಃ |
ಓಂ ನಿರ್ಗುಣಾಯೈ ನಮಃ |
ಓಂ ಗುಣವರ್ಜಿತಾಯೈ ನಮಃ |
ಓಂ ಅಶೋಕಾಯೈ ನಮಃ |
ಓಂ ಶೋಕರಹಿತಾಯೈ ನಮಃ |
ಓಂ ತಾಪತ್ರಯವಿವರ್ಜಿತಾಯೈ ನಮಃ |
ಓಂ ವಿಶಿಷ್ಟಾಯೈ ನಮಃ |
ಓಂ ವಿಶ್ವಜನನ್ಯೈ ನಮಃ |
ಓಂ ವಿಶ್ವಮೋಹವಿಧಾರಿಣ್ಯೈ ನಮಃ |
ಓಂ ಚಿತ್ರಾಯೈ ನಮಃ | ೩೦೦

ಓಂ ವಿಚಿತ್ರಾಯೈ ನಮಃ |
ಓಂ ಚಿತ್ರಾಶ್ಯೈ ನಮಃ |
ಓಂ ಹೇತುಗರ್ಭಾಯೈ ನಮಃ |
ಓಂ ಕುಲೇಶ್ವರ್ಯೈ ನಮಃ |
ಓಂ ಇಚ್ಛಾಶಾಕ್ತ್ಯೈ ನಮಃ |
ಓಂ ಜ್ಞಾನಶಕ್ತ್ಯೈ ನಮಃ |
ಓಂ ಕ್ರಿಯಾಶಕ್ತ್ಯೈ ನಮಃ |
ಓಂ ಶುಚಿಸ್ಮಿತಾಯೈ ನಮಃ |
ಓಂ ಶ್ರುತಿಸ್ಮೃತಿಮಯ್ಯೈ ನಮಃ |
ಓಂ ಸತ್ಯಾಯೈ ನಮಃ |
ಓಂ ಶ್ರುತಿರೂಪಾಯೈ ನಮಃ |
ಓಂ ಶ್ರುತಿಪ್ರಿಯಾಯೈ ನಮಃ |
ಓಂ ಶ್ರುತಿಪ್ರಜ್ಞಾಯೈ ನಮಃ |
ಓಂ ಮಹಾಸತ್ಯಾಯೈ ನಮಃ |
ಓಂ ಪಂಚತತ್ತ್ವೋಪರಿಸ್ಥಿತಾಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ಹಿಮವತ್ಪುತ್ರ್ಯೈ ನಮಃ |
ಓಂ ಪಾಶಸ್ಥಾಯೈ ನಮಃ |
ಓಂ ಪಾಶರೂಪಿಣ್ಯೈ ನಮಃ |
ಓಂ ಜಯಂತ್ಯೈ ನಮಃ | ೩೨೦

ಓಂ ಭದ್ರಕಾಳ್ಯೈ ನಮಃ |
ಓಂ ಅಹಲ್ಯಾಯೈ ನಮಃ |
ಓಂ ಕುಲನಾಯಿಕಾಯೈ ನಮಃ |
ಓಂ ಭೂತಧಾತ್ರ್ಯೈ ನಮಃ |
ಓಂ ಭೂತೇಶ್ಯೈ ನಮಃ |
ಓಂ ಭೂತಸ್ಥಾಯೈ ನಮಃ |
ಓಂ ಭೂತಭಾವಿನ್ಯೈ ನಮಃ |
ಓಂ ಮಹಾಕುಂಡಲಿನೀಶಕ್ತ್ಯೈ ನಮಃ |
ಓಂ ಮಹಾವಿಭವವರ್ಧಿನ್ಯೈ ನಮಃ |
ಓಂ ಹಂಸಾಕ್ಷ್ಯೈ ನಮಃ |
ಓಂ ಹಂಸರೂಪಾಯೈ ನಮಃ |
ಓಂ ಹಂಸಸ್ಥಾಯೈ ನಮಃ |
ಓಂ ಹಂಸರೂಪಿಣ್ಯೈ ನಮಃ |
ಓಂ ಸೋಮಸೂರ್ಯಾಗ್ನಿಮಧ್ಯಸ್ಥಾಯೈ ನಮಃ |
ಓಂ ಮಣಿಪೂರಕವಾಸಿನ್ಯೈ ನಮಃ |
ಓಂ ಷಟ್ಪತ್ರಾಂಭೋಜಮಧ್ಯಸ್ಥಾಯೈ ನಮಃ |
ಓಂ ಮಣಿಪೂರನಿವಾಸಿನ್ಯೈ ನಮಃ |
ಓಂ ದ್ವಾದಶಾರಸರೋಜಸ್ಥಾಯೈ ನಮಃ |
ಓಂ ಸೂರ್ಯಮಂಡಲವಾಸಿನ್ಯೈ ನಮಃ |
ಓಂ ಅಕಲಂಕಾಯೈ ನಮಃ | ೩೪೦

ಓಂ ಶಶಾಂಕಾಭಾಯೈ ನಮಃ |
ಓಂ ಷೋಡಶಾರನಿವಾಸಿನ್ಯೈ ನಮಃ |
ಓಂ ದ್ವಿಪತ್ರದಳಮಧ್ಯಸ್ಥಾಯೈ ನಮಃ |
ಓಂ ಲಲಾಟತಲವಾಸಿನ್ಯೈ ನಮಃ |
ಓಂ ಡಾಕಿನ್ಯೈ ನಮಃ |
ಓಂ ಶಾಕಿನ್ಯೈ ನಮಃ |
ಓಂ ಲಾಕಿನ್ಯೈ ನಮಃ |
ಓಂ ಕಾಕಿನ್ಯೈ ನಮಃ |
ಓಂ ರಾಕಿಣ್ಯೈ ನಮಃ |
ಓಂ ಹಾಕಿನ್ಯೈ ನಮಃ |
ಓಂ ಷಟ್ಚಕ್ರಕ್ರಮವಾಸಿನ್ಯೈ ನಮಃ |
ಓಂ ಸೃಷ್ಟಿಸ್ಥಿತಿವಿನಾಶಾಯೈ ನಮಃ |
ಓಂ ಸೃಷ್ಟಿಸ್ಥಿತ್ಯಂತಕಾರಿಣ್ಯೈ ನಮಃ |
ಓಂ ಶ್ರೀಕಂಠಾಯೈ ನಮಃ |
ಓಂ ಶ್ರೀಪ್ರಿಯಾಯೈ ನಮಃ |
ಓಂ ಕಂಠನಾದಾಖ್ಯಾಯೈ ನಮಃ |
ಓಂ ಬಿಂದುಮಾಲಿನ್ಯೈ ನಮಃ |
ಓಂ ಚತುಃಷಷ್ಟಿಕಳಾಧಾರಾಯೈ ನಮಃ |
ಓಂ ಮೇರುದಂಡಸಮಾಶ್ರಯಾಯೈ ನಮಃ |
ಓಂ ಮಹಾಕಾಳ್ಯೈ ನಮಃ | ೩೬೦

ಓಂ ದ್ಯುತಯೇ ನಮಃ |
ಓಂ ಮೇಧಾಯೈ ನಮಃ |
ಓಂ ಸ್ವಧಾಯೈ ನಮಃ |
ಓಂ ತುಷ್ಟ್ಯೈ ನಮಃ |
ಓಂ ಮಹಾದ್ಯುತಯೇ ನಮಃ |
ಓಂ ಹಿಂಗುಲಾಯೈ ನಮಃ |
ಓಂ ಮಂಗಳಶಿವಾಯೈ ನಮಃ |
ಓಂ ಸುಷುಮ್ಣಾಮಧ್ಯಗಾಮಿನ್ಯೈ ನಮಃ |
ಓಂ ಪರಾಯೈ ನಮಃ |
ಓಂ ಘೋರಾಯೈ ನಮಃ |
ಓಂ ಕರಾಲಾಕ್ಷ್ಯೈ ನಮಃ |
ಓಂ ವಿಜಯಾಯೈ ನಮಃ |
ಓಂ ಜಯಶಾಲಿನ್ಯೈ ನಮಃ |
ಓಂ ಹೃತ್ಪದ್ಮನಿಲಯಾಯೈ ದೇವ್ಯೈ ನಮಃ |
ಓಂ ಭೀಮಾಯೈ ನಮಃ |
ಓಂ ಭೈರವನಾದಿನ್ಯೈ ನಮಃ |
ಓಂ ಆಕಾಶಲಿಂಗಸಂಭೂತಾಯೈ ನಮಃ |
ಓಂ ಭುವನೋದ್ಯಾನವಾಸಿನ್ಯೈ ನಮಃ |
ಓಂ ಮಹಾಸೂಕ್ಷ್ಮಾಯೈ ನಮಃ |
ಓಂ ಅಭಯಾಯೈ ನಮಃ | ೩೮೦

ಓಂ ಕಾಳ್ಯೈ ನಮಃ |
ಓಂ ಭೀಮರೂಪಾಯೈ ನಮಃ |
ಓಂ ಮಹಾಬಲಾಯೈ ನಮಃ |
ಓಂ ಮೇನಕಾಗರ್ಭಸಂಭೂತಾಯೈ ನಮಃ |
ಓಂ ತಪ್ತಕಾಂಚನಸನ್ನಿಭಾಯೈ ನಮಃ |
ಓಂ ಅಂತಃಸ್ಥಾಯೈ ನಮಃ |
ಓಂ ಕೂಟಬೀಜಾಯೈ ನಮಃ |
ಓಂ ತ್ರಿಕೂಟಾಚಲವಾಸಿನ್ಯೈ ನಮಃ |
ಓಂ ವರ್ಣಾಕ್ಷಾಯೈ ನಮಃ |
ಓಂ ವರ್ಣರಹಿತಾಯೈ ನಮಃ |
ಓಂ ಪಂಚಾಶದ್ವರ್ಣಭೇದಿನ್ಯೈ ನಮಃ |
ಓಂ ವಿದ್ಯಾಧರ್ಯೈ ನಮಃ |
ಓಂ ಲೋಕಧಾತ್ರ್ಯೈ ನಮಃ |
ಓಂ ಅಪ್ಸರಾಯೈ ನಮಃ |
ಓಂ ಅಪ್ಸರಃಪ್ರಿಯಾಯೈ ನಮಃ |
ಓಂ ದಕ್ಷಾಯೈ ನಮಃ |
ಓಂ ದಾಕ್ಷಾಯಣ್ಯೈ ನಮಃ |
ಓಂ ದೀಕ್ಷಾಯೈ ನಮಃ |
ಓಂ ದಕ್ಷಯಜ್ಞವಿನಾಶಿನ್ಯೈ ನಮಃ |
ಓಂ ಯಶಸ್ವಿನ್ಯೈ ನಮಃ | ೪೦೦

ಓಂ ಯಶಃಪೂರ್ಣಾಯೈ ನಮಃ |
ಓಂ ಯಶೋದಾಗರ್ಭಸಂಭವಾಯೈ ನಮಃ |
ಓಂ ದೇವಕ್ಯೈ ನಮಃ |
ಓಂ ದೇವಮಾತ್ರೇ ನಮಃ |
ಓಂ ರಾಧಿಕಾಯೈ ನಮಃ |
ಓಂ ಕೃಷ್ಣವಲ್ಲಭಾಯೈ ನಮಃ |
ಓಂ ಅರುಂಧತ್ಯೈ ನಮಃ |
ಓಂ ಶಚ್ಯೈ ನಮಃ |
ಓಂ ಇಂದ್ರಾಣ್ಯೈ ನಮಃ |
ಓಂ ಗಾಂಧಾರ್ಯೈ ನಮಃ |
ಓಂ ಗಂಧಮೋದಿನ್ಯೈ ನಮಃ |
ಓಂ ಧ್ಯಾನಾತೀತಾಯೈ ನಮಃ |
ಓಂ ಧ್ಯಾನಗಮ್ಯಾಯೈ ನಮಃ |
ಓಂ ಧ್ಯಾನಾಧ್ಯಾನಾವಧಾರಿಣ್ಯೈ ನಮಃ |
ಓಂ ಲಂಬೋದರ್ಯೈ ನಮಃ |
ಓಂ ಲಂಬೋಷ್ಠಾಯೈ ನಮಃ |
ಓಂ ಜಾಂಬವತ್ಯೈ ನಮಃ |
ಓಂ ಜಲೋದರ್ಯೈ ನಮಃ |
ಓಂ ಮಹೋದರ್ಯೈ ನಮಃ |
ಓಂ ಮುಕ್ತಕೇಶ್ಯೈ ನಮಃ | ೪೨೦

ಓಂ ಮುಕ್ತಿಕಾಮಾರ್ಥಸಿದ್ಧಿದಾಯೈ ನಮಃ |
ಓಂ ತಪಸ್ವಿನ್ಯೈ ನಮಃ |
ಓಂ ತಪೋನಿಷ್ಠಾಯೈ ನಮಃ |
ಓಂ ಅಪರ್ಣಾಯೈ ನಮಃ |
ಓಂ ಪರ್ಣಭಕ್ಷಿಣ್ಯೈ ನಮಃ |
ಓಂ ಬಾಣಚಾಪಧರಾಯೈ ನಮಃ |
ಓಂ ವೀರಾಯೈ ನಮಃ |
ಓಂ ಪಾಂಚಾಲ್ಯೈ ನಮಃ |
ಓಂ ಪಂಚಮಪ್ರಿಯಾಯೈ ನಮಃ |
ಓಂ ಗುಹ್ಯಾಯೈ ನಮಃ |
ಓಂ ಗಭೀರಾಯೈ ನಮಃ |
ಓಂ ಗಹನಾಯೈ ನಮಃ |
ಓಂ ಗುಹ್ಯತತ್ತ್ವಾಯೈ ನಮಃ |
ಓಂ ನಿರಂಜನಾಯೈ ನಮಃ |
ಓಂ ಅಶರೀರಾಯೈ ನಮಃ |
ಓಂ ಶರೀರಸ್ಥಾಯೈ ನಮಃ |
ಓಂ ಸಂಸಾರಾರ್ಣವತಾರಿಣ್ಯೈ ನಮಃ |
ಓಂ ಅಮೃತಾಯೈ ನಮಃ |
ಓಂ ನಿಷ್ಕಳಾಯೈ ನಮಃ |
ಓಂ ಭದ್ರಾಯೈ ನಮಃ | ೪೪೦

ಓಂ ಸಕಲಾಯೈ ನಮಃ |
ಓಂ ಕೃಷ್ಣಪಿಂಗಳಾಯೈ ನಮಃ |
ಓಂ ಚಕ್ರೇಶ್ವರ್ಯೈ ನಮಃ |
ಓಂ ಚಕ್ರಹಸ್ತಾಯೈ ನಮಃ |
ಓಂ ಪಾಶಚಕ್ರನಿವಾಸಿನ್ಯೈ ನಮಃ |
ಓಂ ಪದ್ಮರಾಗಪ್ರತೀಕಾಶಾಯೈ ನಮಃ |
ಓಂ ನಿರ್ಮಲಾಕಾಶಸನ್ನಿಭಾಯೈ ನಮಃ |
ಓಂ ಊರ್ಧ್ವಸ್ಥಾಯೈ ನಮಃ |
ಓಂ ಊರ್ಧ್ವರೂಪಾಯೈ ನಮಃ |
ಓಂ ಊರ್ಧ್ವಪದ್ಮನಿವಾಸಿನ್ಯೈ ನಮಃ |
ಓಂ ಕಾರ್ಯಕಾರಣಕರ್ತ್ರ್ಯೈ ನಮಃ |
ಓಂ ಪರ್ವಾಖ್ಯಾ ರೂಪಸಂಸ್ಥಿತಾಯೈ ನಮಃ |
ಓಂ ರಸಜ್ಞಾಯೈ ನಮಃ |
ಓಂ ರಸಮಧ್ಯಸ್ಥಾಯೈ ನಮಃ |
ಓಂ ಗಂಧಜ್ಞಾಯೈ ನಮಃ |
ಓಂ ಗಂಧರೂಪಿಣ್ಯೈ ನಮಃ |
ಓಂ ಪರಬ್ರಹ್ಮಸ್ವರೂಪಾಯೈ ನಮಃ |
ಓಂ ಪರಬ್ರಹ್ಮನಿವಾಸಿನ್ಯೈ ನಮಃ |
ಓಂ ಶಬ್ದಬ್ರಹ್ಮಸ್ವರೂಪಾಯೈ ನಮಃ |
ಓಂ ಶಬ್ದಸ್ಥಾಯೈ ನಮಃ | ೪೬೦

ಓಂ ಶಬ್ದವರ್ಜಿತಾಯೈ ನಮಃ |
ಓಂ ಸಿದ್ಧ್ಯೈ ನಮಃ |
ಓಂ ವೃದ್ಧಿಪರಾಯೈ ನಮಃ |
ಓಂ ವೃದ್ಧ್ಯೈ ನಮಃ |
ಓಂ ಸತ್ಕೀರ್ತ್ಯೈ ನಮಃ |
ಓಂ ದೀಪ್ತಿಸಂಸ್ಥಿತಾಯೈ ನಮಃ |
ಓಂ ಸ್ವಗುಹ್ಯಾಯೈ ನಮಃ |
ಓಂ ಶಾಂಭವೀಶಕ್ತ್ಯೈ ನಮಃ |
ಓಂ ತತ್ತ್ವಜ್ಞಾಯೈ ನಮಃ |
ಓಂ ತತ್ತ್ವರೂಪಿಣ್ಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಭೂತಮಾತ್ರೇ ನಮಃ |
ಓಂ ಮಹಾಭೂತಾಧಿಪಪ್ರಿಯಾಯೈ ನಮಃ |
ಓಂ ಶ್ರುತಿಪ್ರಜ್ಞಾದಿಮಾಯೈ ನಮಃ |
ಓಂ ಸಿದ್ಧ್ಯೈ ನಮಃ |
ಓಂ ದಕ್ಷಕನ್ಯಾಯೈ ನಮಃ |
ಓಂ ಅಪರಾಜಿತಾಯೈ ನಮಃ |
ಓಂ ಕಾಮಸಂದೀಪಿನ್ಯೈ ನಮಃ |
ಓಂ ಕಾಮಾಯೈ ನಮಃ |
ಓಂ ಸದಾಕಾಮಾಯೈ ನಮಃ | ೪೮೦

ಓಂ ಕುತೂಹಲಾಯೈ ನಮಃ |
ಓಂ ಭೋಗೋಪಚಾರಕುಶಲಾಯೈ ನಮಃ |
ಓಂ ಅಮಲಾಯೈ ನಮಃ |
ಓಂ ಅಮಲಾನನಾಯೈ ನಮಃ |
ಓಂ ಭಕ್ತಾನುಕಂಪಿನ್ಯೈ ನಮಃ |
ಓಂ ಮೈತ್ರ್ಯೈ ನಮಃ |
ಓಂ ಶರಣಾಗತವತ್ಸಲಾಯೈ ನಮಃ |
ಓಂ ಸಹಸ್ರಭುಜಾಯೈ ನಮಃ |
ಓಂ ಚಿಚ್ಛಕ್ತ್ಯೈ ನಮಃ |
ಓಂ ಸಹಸ್ರಾಕ್ಷಾಯೈ ನಮಃ |
ಓಂ ಶತಾನನಾಯೈ ನಮಃ |
ಓಂ ಸಿದ್ಧಲಕ್ಷ್ಮ್ಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ವೇದಲಕ್ಷ್ಮ್ಯೈ ನಮಃ |
ಓಂ ಸುಲಕ್ಷಣಾಯೈ ನಮಃ |
ಓಂ ಯಜ್ಞಸಾರಾಯೈ ನಮಃ |
ಓಂ ತಪಃಸಾರಾಯೈ ನಮಃ |
ಓಂ ಧರ್ಮಸಾರಾಯೈ ನಮಃ |
ಓಂ ಜನೇಶ್ವರ್ಯೈ ನಮಃ |
ಓಂ ವಿಶ್ವೋದರ್ಯೈ ನಮಃ | ೫೦೦

ಓಂ ವಿಶ್ವಸೃಷ್ಟಾಯೈ ನಮಃ |
ಓಂ ವಿಶ್ವಾಖ್ಯಾಯೈ ನಮಃ |
ಓಂ ವಿಶ್ವತೋಮುಖ್ಯೈ ನಮಃ |
ಓಂ ವಿಶ್ವಾಸ್ಯಶ್ರವಣಘ್ರಾಣಾಯೈ ನಮಃ |
ಓಂ ವಿಶ್ವಮಾಲಾಯೈ ನಮಃ |
ಓಂ ಪರಾತ್ಮಿಕಾಯೈ ನಮಃ |
ಓಂ ತರುಣಾದಿತ್ಯಸಂಕಾಶಾಯೈ ನಮಃ |
ಓಂ ಕರಣಾನೇಕಸಂಕುಲಾಯೈ ನಮಃ |
ಓಂ ಕ್ಷೋಭಿಣ್ಯೈ ನಮಃ |
ಓಂ ಮೋಹಿನ್ಯೈ ನಮಃ |
ಓಂ ಸ್ತಂಭಿನ್ಯೈ ನಮಃ |
ಓಂ ಜೃಂಭಿಣ್ಯೈ ನಮಃ |
ಓಂ ರಥಿನ್ಯೈ ನಮಃ |
ಓಂ ಧ್ವಜಿನ್ಯೈ ನಮಃ |
ಓಂ ಸೇನಾಯೈ ನಮಃ |
ಓಂ ಸರ್ವಮಂತ್ರಮಯ್ಯೈ ನಮಃ |
ಓಂ ತ್ರಯ್ಯೈ ನಮಃ |
ಓಂ ಜ್ಞಾನಮುದ್ರಾಯೈ ನಮಃ |
ಓಂ ಮಹಾಮುದ್ರಾಯೈ ನಮಃ |
ಓಂ ಜಪಮುದ್ರಾಯೈ ನಮಃ | ೫೨೦

ಓಂ ಮಹೋತ್ಸವಾಯೈ ನಮಃ |
ಓಂ ಜಟಾಜೂಟಧರಾಯೈ ನಮಃ |
ಓಂ ಮುಕ್ತಾಯೈ ನಮಃ |
ಓಂ ಸೂಕ್ಷ್ಮಶಾಂತ್ಯೈ ನಮಃ |
ಓಂ ವಿಭೀಷಣಾಯೈ ನಮಃ |
ಓಂ ದ್ವೀಪಿಚರ್ಮಪರೀಧಾನಾಯೈ ನಮಃ |
ಓಂ ಚೀರವಲ್ಕಲಧಾರಿಣ್ಯೈ ನಮಃ |
ಓಂ ತ್ರಿಶೂಲಡಮರುಧರಾಯೈ ನಮಃ |
ಓಂ ನರಮಾಲಾವಿಭೂಷಿಣ್ಯೈ ನಮಃ |
ಓಂ ಅತ್ಯುಗ್ರರೂಪಿಣ್ಯೈ ನಮಃ |
ಓಂ ಉಗ್ರಾಯೈ ನಮಃ |
ಓಂ ಕಲ್ಪಾಂತದಹನೋಪಮಾಯೈ ನಮಃ |
ಓಂ ತ್ರೈಲೋಕ್ಯಸಾಧಿನ್ಯೈ ನಮಃ |
ಓಂ ಸಾಧ್ಯಾಯೈ ನಮಃ |
ಓಂ ಸಿದ್ಧಸಾಧಕವತ್ಸಲಾಯೈ ನಮಃ |
ಓಂ ಸರ್ವವಿದ್ಯಾಮಯ್ಯೈ ನಮಃ |
ಓಂ ಸಾರಾಯೈ ನಮಃ |
ಓಂ ಅಸುರಾಂಬುಧಿಧಾರಿಣ್ಯೈ ನಮಃ |
ಓಂ ಸುಭಗಾಯೈ ನಮಃ |
ಓಂ ಸುಮುಖ್ಯೈ ನಮಃ | ೫೪೦

ಓಂ ಸೌಮ್ಯಾಯೈ ನಮಃ |
ಓಂ ಸುಶೂರಾಯೈ ನಮಃ |
ಓಂ ಸೋಮಭೂಷಣಾಯೈ ನಮಃ |
ಓಂ ಶುದ್ಧಸ್ಫಟಿಕಸಂಕಶಾಯೈ ನಮಃ |
ಓಂ ಮಹಾವೃಷಭವಾಹಿನ್ಯೈ ನಮಃ |
ಓಂ ಮಹಿಷ್ಯೈ ನಮಃ |
ಓಂ ಮಹಿಷಾರೂಢಾಯೈ ನಮಃ |
ಓಂ ಮಹಿಷಾಸುರಘಾತಿನ್ಯೈ ನಮಃ |
ಓಂ ದಮಿನ್ಯೈ ನಮಃ |
ಓಂ ದಾಮಿನ್ಯೈ ನಮಃ |
ಓಂ ದಾಂತಾಯೈ ನಮಃ |
ಓಂ ದಯಾಯೈ ನಮಃ |
ಓಂ ದೋಗ್ಧ್ರ್ಯೈ ನಮಃ |
ಓಂ ದುರಾಪಹಾಯೈ ನಮಃ |
ಓಂ ಅಗ್ನಿಜಿಹ್ವಾಯೈ ನಮಃ |
ಓಂ ಮಹಾಘೋರಾಯೈ ನಮಃ |
ಓಂ ಅಘೋರಾಯೈ ನಮಃ |
ಓಂ ಘೋರತರಾನನಾಯೈ ನಮಃ |
ಓಂ ನಾರಾಯಣ್ಯೈ ನಮಃ |
ಓಂ ನಾರಸಿಂಹ್ಯೈ ನಮಃ | ೫೬೦

ಓಂ ನೃಸಿಂಹಹೃದಯಸ್ಥಿತಾಯೈ ನಮಃ |
ಓಂ ಯೋಗೇಶ್ವರ್ಯೈ ನಮಃ |
ಓಂ ಯೋಗರೂಪಾಯೈ ನಮಃ |
ಓಂ ಯೋಗಮಾಲಾಯೈ ನಮಃ |
ಓಂ ಯೋಗಿನ್ಯೈ ನಮಃ |
ಓಂ ಖೇಚರ್ಯೈ ನಮಃ |
ಓಂ ಭೂಚರ್ಯೈ ನಮಃ |
ಓಂ ಖೇಲಾಯೈ ನಮಃ |
ಓಂ ನಿರ್ವಾಣಪದಸಂಶ್ರಯಾಯೈ ನಮಃ |
ಓಂ ನಾಗಿನ್ಯೈ ನಮಃ |
ಓಂ ನಾಗಕನ್ಯಾಯೈ ನಮಃ |
ಓಂ ಸುವೇಗಾಯೈ ನಮಃ |
ಓಂ ನಾಗನಾಯಿಕಾಯೈ ನಮಃ |
ಓಂ ವಿಷಜ್ವಾಲಾವತ್ಯೈ ನಮಃ |
ಓಂ ದೀಪ್ತಾಯೈ ನಮಃ |
ಓಂ ಕಲಾಶತವಿಭೂಷಣಾಯೈ ನಮಃ |
ಓಂ ಭೀಮವಕ್ತ್ರಾಯೈ ನಮಃ |
ಓಂ ಮಹಾವಕ್ತ್ರಾಯೈ ನಮಃ |
ಓಂ ವಕ್ತ್ರಾಣಾಂ ಕೋಟಿಧಾರಿಣ್ಯೈ ನಮಃ |
ಓಂ ಮಹದಾತ್ಮಾಯೈ ನಮಃ | ೫೮೦

ಓಂ ಧರ್ಮಜ್ಞಾಯೈ ನಮಃ |
ಓಂ ಧರ್ಮಾತಿಸುಖದಾಯಿನ್ಯೈ ನಮಃ |
ಓಂ ಕೃಷ್ಣಮೂರ್ತ್ಯೈ ನಮಃ |
ಓಂ ಮಹಾಮೂರ್ತ್ಯೈ ನಮಃ |
ಓಂ ಘೋರಮೂರ್ತ್ಯೈ ನಮಃ |
ಓಂ ವರಾನನಾಯೈ ನಮಃ |
ಓಂ ಸರ್ವೇಂದ್ರಿಯಮನೋನ್ಮತ್ತಾಯೈ ನಮಃ |
ಓಂ ಸರ್ವೇಂದ್ರಿಯಮನೋಮಯ್ಯೈ ನಮಃ |
ಓಂ ಸರ್ವಸಂಗ್ರಾಮಜಯದಾಯೈ ನಮಃ |
ಓಂ ಸರ್ವಪ್ರಹರಣೋದ್ಯತಾಯೈ ನಮಃ |
ಓಂ ಸರ್ವಪೀಡೋಪಶಮನ್ಯೈ ನಮಃ |
ಓಂ ಸರ್ವಾರಿಷ್ಟವಿನಾಶಿನ್ಯೈ ನಮಃ |
ಓಂ ಸರ್ವೈಶ್ವರ್ಯಸಮುತ್ಪತ್ತ್ಯೈ ನಮಃ |
ಓಂ ಸರ್ವಗ್ರಹವಿನಾಶಿನ್ಯೈ ನಮಃ |
ಓಂ ಭೀತಿಘ್ನ್ಯೈ ನಮಃ |
ಓಂ ಭಕ್ತಿಗಮ್ಯಾಯೈ ನಮಃ |
ಓಂ ಭಕ್ತಾನಾಮಾರ್ತಿನಾಶಿನ್ಯೈ ನಮಃ |
ಓಂ ಮಾತಂಗ್ಯೈ ನಮಃ |
ಓಂ ಮತ್ತಮಾತಂಗ್ಯೈ ನಮಃ | ೬೦೦

ಓಂ ಮಾತಂಗಗಣಮಂಡಿತಾಯೈ ನಮಃ |
ಓಂ ಅಮೃತೋದಧಿಮಧ್ಯಸ್ಥಾಯೈ ನಮಃ |
ಓಂ ಕಟಿಸೂತ್ರೈರಲಂಕೃತಾಯೈ ನಮಃ |
ಓಂ ಅಮೃತದ್ವೀಪಮಧ್ಯಸ್ಥಾಯೈ ನಮಃ |
ಓಂ ಪ್ರಬಲಾಯೈ ನಮಃ |
ಓಂ ವತ್ಸಲಾಯೈ ನಮಃ |
ಓಂ ಉಜ್ಜ್ವಲಾಯೈ ನಮಃ |
ಓಂ ಮಣಿಮಂಡಪಮಧ್ಯಸ್ಥಾಯೈ ನಮಃ |
ಓಂ ರತ್ನಸಿಂಹಾಸನಸ್ಥಿತಾಯೈ ನಮಃ |
ಓಂ ಪರಮಾನಂದಮುದಿತಾಯೈ ನಮಃ |
ಓಂ ಈಷತ್ಪ್ರಹಸಿತಾನನಾಯೈ ನಮಃ |
ಓಂ ಕುಮುದಾಯೈ ನಮಃ |
ಓಂ ಲಲಿತಾಯೈ ನಮಃ |
ಓಂ ಲೋಲಾಯೈ ನಮಃ |
ಓಂ ಲಾಕ್ಷಾಲೋಹಿತಲೋಚನಾಯೈ ನಮಃ |
ಓಂ ದಿಗ್ವಾಸಾಯೈ ನಮಃ |
ಓಂ ದೇವದೂತ್ಯೈ ನಮಃ |
ಓಂ ದೇವದೇವಾದಿದೇವತಾಯೈ ನಮಃ |
ಓಂ ಸಿಂಹೋಪರಿಸಮಾರೂಢಾಯೈ ನಮಃ |
ಓಂ ಹಿಮಾಚಲನಿವಾಸಿನ್ಯೈ ನಮಃ |
ಓಂ ಅಟ್ಟಾಟ್ಟಹಾಸಿನ್ಯೈ ನಮಃ | ೬೨೦

ಓಂ ಘೋರಾಯೈ ನಮಃ |
ಓಂ ಘೋರದೈತ್ಯವಿನಾಶಿನ್ಯೈ ನಮಃ |
ಓಂ ಅತ್ಯುಗ್ರಾಯೈ ನಮಃ |
ಓಂ ರಕ್ತವಸನಾಯೈ ನಮಃ |
ಓಂ ನಾಗಕೇಯೂರಮಂಡಿತಾಯೈ ನಮಃ |
ಓಂ ಮುಕ್ತಾಹಾರಸ್ತನೋಪೇತಾಯೈ ನಮಃ |
ಓಂ ತುಂಗಪೀನಪಯೋಧರಾಯೈ ನಮಃ |
ಓಂ ರಕ್ತೋತ್ಪಲದಲಾಕಾರಾಯೈ ನಮಃ |
ಓಂ ಮದಾಘೂರ್ಣಿತಲೋಚನಾಯೈ ನಮಃ |
ಓಂ ಗಂಡಮಂಡಿತತಾಟಂಕಾಯೈ ನಮಃ |
ಓಂ ಗುಂಜಾಹಾರವಿಭೂಷಣಾಯೈ ನಮಃ |
ಓಂ ಸಂಗೀತರಂಗರಸನಾಯೈ ನಮಃ |
ಓಂ ವೀಣಾವಾದ್ಯಕುತೂಹಲಾಯೈ ನಮಃ |
ಓಂ ಸಮಸ್ತದೇವಮೂರ್ತ್ಯೈ ನಮಃ |
ಓಂ ಅಸುರಕ್ಷಯಕಾರಿಣ್ಯೈ ನಮಃ |
ಓಂ ಖಡ್ಗಿನ್ಯೈ ನಮಃ |
ಓಂ ಶೂಲಹಸ್ತಾಯೈ ನಮಃ |
ಓಂ ಚಕ್ರಿಣ್ಯೈ ನಮಃ |
ಓಂ ಅಕ್ಷಮಾಲಿನ್ಯೈ ನಮಃ |
ಓಂ ಪಾಶಿನ್ಯೈ ನಮಃ | ೬೪೦

ಓಂ ಚಕ್ರಿಣ್ಯೈ ನಮಃ |
ಓಂ ದಾಂತಾಯೈ ನಮಃ |
ಓಂ ವಜ್ರಿಣ್ಯೈ ನಮಃ |
ಓಂ ವಜ್ರದಂಡಿನ್ಯೈ ನಮಃ |
ಓಂ ಆನಂದೋದಧಿಮಧ್ಯಸ್ಥಾಯೈ ನಮಃ |
ಓಂ ಕಟಿಸೂತ್ರೈರಲಂಕೃತಾಯೈ ನಮಃ |
ಓಂ ನಾನಾಭರಣದೀಪ್ತಾಂಗ್ಯೈ ನಮಃ |
ಓಂ ನಾನಾಮಣಿವಿಭೂಷಣಾಯೈ ನಮಃ |
ಓಂ ಜಗದಾನಂದಸಂಭೂತ್ಯೈ ನಮಃ |
ಓಂ ಚಿಂತಾಮಣಿಗುಣಾಕರಾಯೈ ನಮಃ |
ಓಂ ತ್ರೈಲೋಕ್ಯನಮಿತಾಯೈ ನಮಃ |
ಓಂ ಪೂಜ್ಯಾಯೈ ನಮಃ |
ಓಂ ಚಿನ್ಮಯಾಯೈ ನಮಃ |
ಓಂ ಆನಂದರೂಪಿಣ್ಯೈ ನಮಃ |
ಓಂ ತ್ರೈಲೋಕ್ಯನಂದಿನ್ಯೈ ದೇವ್ಯೈ ನಮಃ |
ಓಂ ದುಃಖದುಃಸ್ವಪ್ನನಾಶಿನ್ಯೈ ನಮಃ |
ಓಂ ಘೋರಾಗ್ನಿದಾಹಶಮನ್ಯೈ ನಮಃ |
ಓಂ ರಾಜದೈವಾದಿಶಾಲಿನ್ಯೈ ನಮಃ |
ಓಂ ಮಹಾಪರಾಧರಾಶಿಘ್ನ್ಯೈ ನಮಃ |
ಓಂ ಮಹಾವೈರಿಭಯಾಪಹಾಯೈ ನಮಃ | ೬೬೦

ಓಂ ರಾಗಾದಿದೋಷರಹಿತಾಯೈ ನಮಃ |
ಓಂ ಜರಾಮರಣವರ್ಜಿತಾಯೈ ನಮಃ |
ಓಂ ಚಂದ್ರಮಂಡಲಮಧ್ಯಸ್ಥಾಯೈ ನಮಃ |
ಓಂ ಪೀಯೂಷಾರ್ಣವಸಂಭವಾಯೈ ನಮಃ |
ಓಂ ಸರ್ವದೇವೈಃ ಸ್ತುತಾಯೈ ದೇವ್ಯೈ ನಮಃ |
ಓಂ ಸರ್ವಸಿದ್ಧಿನಮಸ್ಕೃತಾಯೈ ನಮಃ |
ಓಂ ಅಚಿಂತ್ಯಶಕ್ತಿರೂಪಾಯೈ ನಮಃ |
ಓಂ ಮಣಿಮಂತ್ರಮಹೌಷಧ್ಯೈ ನಮಃ |
ಓಂ ಸ್ವಸ್ತ್ಯೈ ನಮಃ |
ಓಂ ಸ್ವಸ್ತಿಮತ್ಯೈ ನಮಃ |
ಓಂ ಬಾಲಾಯೈ ನಮಃ |
ಓಂ ಮಲಯಾಚಲಸಂಸ್ಥಿತಾಯೈ ನಮಃ |
ಓಂ ಧಾತ್ರ್ಯೈ ನಮಃ |
ಓಂ ವಿಧಾತ್ರ್ಯೈ ನಮಃ |
ಓಂ ಸಂಹಾರಾಯೈ ನಮಃ |
ಓಂ ರತಿಜ್ಞಾಯೈ ನಮಃ |
ಓಂ ರತಿದಾಯಿನ್ಯೈ ನಮಃ |
ಓಂ ರುದ್ರಾಣ್ಯೈ ನಮಃ |
ಓಂ ರುದ್ರರೂಪಾಯೈ ನಮಃ |
ಓಂ ರೌದ್ರ್ಯೈ ನಮಃ | ೬೮೦

ಓಂ ರೌದ್ರಾರ್ತಿಹಾರಿಣ್ಯೈ ನಮಃ |
ಓಂ ಸರ್ವಜ್ಞಾಯೈ ನಮಃ |
ಓಂ ಚೌರಧರ್ಮಜ್ಞಾಯೈ ನಮಃ |
ಓಂ ರಸಜ್ಞಾಯೈ ನಮಃ |
ಓಂ ದೀನವತ್ಸಲಾಯೈ ನಮಃ |
ಓಂ ಅನಾಹತಾಯೈ ನಮಃ |
ಓಂ ತ್ರಿನಯನಾಯೈ ನಮಃ |
ಓಂ ನಿರ್ಭರಾಯೈ ನಮಃ |
ಓಂ ನಿರ್ವೃತ್ಯೈ ಪರಾಯೈ ನಮಃ |
ಓಂ ಪರಾಯೈ ನಮಃ |
ಓಂ ಘೋರಕರಾಲಾಕ್ಷ್ಯೈ ನಮಃ |
ಓಂ ಸ್ವಮಾತ್ರೇ ನಮಃ |
ಓಂ ಪ್ರಿಯದಾಯಿನ್ಯೈ ನಮಃ |
ಓಂ ಮಂತ್ರಾತ್ಮಿಕಾಯೈ ನಮಃ |
ಓಂ ಮಂತ್ರಗಮ್ಯಾಯೈ ನಮಃ |
ಓಂ ಮಂತ್ರಮಾತ್ರೇ ನಮಃ |
ಓಂ ಸಮಂತ್ರಿಣ್ಯೈ ನಮಃ |
ಓಂ ಶುದ್ಧಾನಂದಾಯೈ ನಮಃ |
ಓಂ ಮಹಾಭದ್ರಾಯೈ ನಮಃ |
ಓಂ ನಿರ್ದ್ವಂದ್ವಾಯೈ ನಮಃ | ೭೦೦

ಓಂ ನಿರ್ಗುಣಾತ್ಮಿಕಾಯೈ ನಮಃ |
ಓಂ ಧರಣ್ಯೈ ನಮಃ |
ಓಂ ಧಾರಿಣ್ಯೈ ನಮಃ |
ಓಂ ಪೃಥ್ವ್ಯೈ ನಮಃ |
ಓಂ ಧರಾಯೈ ನಮಃ |
ಓಂ ಧಾತ್ರ್ಯೈ ನಮಃ |
ಓಂ ವಸುಂಧರಾಯೈ ನಮಃ |
ಓಂ ಮೇರುಮಂದಿರಮಧ್ಯಸ್ಥಾಯೈ ನಮಃ |
ಓಂ ಶಿವಾಯೈ ನಮಃ |
ಓಂ ಶಂಕರವಲ್ಲಭಾಯೈ ನಮಃ |
ಓಂ ಶ್ರೀಗತ್ಯೈ ನಮಃ |
ಓಂ ಶ್ರೀಮತ್ಯೈ ನಮಃ |
ಓಂ ಶ್ರೇಷ್ಠಾಯೈ ನಮಃ |
ಓಂ ಶ್ರೀಕರ್ಯೈ ನಮಃ |
ಓಂ ಶ್ರೀವಿಭಾವನ್ಯೈ ನಮಃ |
ಓಂ ಶ್ರೀದಾಯೈ ನಮಃ |
ಓಂ ಶ್ರೀಮಾಯೈ ನಮಃ |
ಓಂ ಶ್ರೀನಿವಾಸಾಯೈ ನಮಃ |
ಓಂ ಶ್ರೀಮತ್ಯೈ ನಮಃ |
ಓಂ ಶ್ರೀಮತಾಂ ಗತ್ಯೈ ನಮಃ | ೭೨೦

ಓಂ ಉಮಾಯೈ ನಮಃ |
ಓಂ ಶಾರಂಗಿಣ್ಯೈ ನಮಃ |
ಓಂ ಕೃಷ್ಣಾಯೈ ನಮಃ |
ಓಂ ಕುಟಿಲಾಯೈ ನಮಃ |
ಓಂ ಕುಟಿಲಾಲಕಾಯೈ ನಮಃ |
ಓಂ ತ್ರಿಲೋಚನಾಯೈ ನಮಃ |
ಓಂ ತ್ರಿಲೋಕಾತ್ಮನೇ ನಮಃ |
ಓಂ ಪುಣ್ಯದಾಯೈ ನಮಃ |
ಓಂ ಪುಣ್ಯಕೀರ್ತಿದಾಯೈ ನಮಃ |
ಓಂ ಅಮೃತಾಯೈ ನಮಃ |
ಓಂ ಸತ್ಯಸಂಕಲ್ಪಾಯೈ ನಮಃ |
ಓಂ ಸತ್ಯಾಶಾಯೈ ನಮಃ |
ಓಂ ಗ್ರಂಥಿಭೇದಿನ್ಯೈ ನಮಃ |
ಓಂ ಪರೇಶಾಯೈ ನಮಃ |
ಓಂ ಪರಮಾಯೈ ನಮಃ |
ಓಂ ವಿದ್ಯಾಯೈ ನಮಃ |
ಓಂ ಪರಾವಿದ್ಯಾಯೈ ನಮಃ |
ಓಂ ಪರಾತ್ಪರಾಯೈ ನಮಃ |
ಓಂ ಸುಂದರಾಂಗ್ಯೈ ನಮಃ |
ಓಂ ಸುವರ್ಣಾಭಾಯೈ ನಮಃ | ೭೪೦

ಓಂ ಸುರಾಸುರನಮಸ್ಕೃತಾಯೈ ನಮಃ |
ಓಂ ಪ್ರಜಾಯೈ ನಮಃ |
ಓಂ ಪ್ರಜಾವತ್ಯೈ ನಮಃ |
ಓಂ ಧನ್ಯಾಯೈ ನಮಃ |
ಓಂ ಧನಧಾನ್ಯಸಮೃದ್ಧಿದಾಯೈ ನಮಃ |
ಓಂ ಈಶಾನ್ಯೈ ನಮಃ |
ಓಂ ಭುವನೇಶಾನ್ಯೈ ನಮಃ |
ಓಂ ಭುವನಾಯೈ ನಮಃ |
ಓಂ ಭುವನೇಶ್ವರ್ಯೈ ನಮಃ |
ಓಂ ಅನಂತಾಯೈ ನಮಃ |
ಓಂ ಅನಂತಮಹಿಮಾಯೈ ನಮಃ |
ಓಂ ಜಗತ್ಸಾರಾಯೈ ನಮಃ |
ಓಂ ಜಗದ್ಭವಾಯೈ ನಮಃ |
ಓಂ ಅಚಿಂತ್ಯಶಕ್ತಿಮಹಿಮಾಯೈ ನಮಃ |
ಓಂ ಚಿಂತ್ಯಾಚಿಂತ್ಯಸ್ವರೂಪಿಣ್ಯೈ ನಮಃ |
ಓಂ ಜ್ಞಾನಗಮ್ಯಾಯೈ ನಮಃ |
ಓಂ ಜ್ಞಾನಮೂರ್ತಯೇ ನಮಃ |
ಓಂ ಜ್ಞಾನದಾಯೈ ನಮಃ |
ಓಂ ಜ್ಞಾನಶಾಲಿನ್ಯೈ ನಮಃ |
ಓಂ ಅಮಿತಾಯೈ ನಮಃ | ೭೬೦

ಓಂ ಘೋರರೂಪಾಯೈ ನಮಃ |
ಓಂ ಸುಧಾಧಾರಾಯೈ ನಮಃ |
ಓಂ ಸುಧಾವಹಾಯೈ ನಮಃ |
ಓಂ ಭಾಸ್ಕರ್ಯೈ ನಮಃ |
ಓಂ ಭಾಸುರ್ಯೈ ನಮಃ |
ಓಂ ಭಾತ್ಯೈ ನಮಃ |
ಓಂ ಭಾಸ್ವದುತ್ತಾನಶಾಯಿನ್ಯೈ ನಮಃ |
ಓಂ ಅನಸೂಯಾಯೈ ನಮಃ |
ಓಂ ಕ್ಷಮಾಯೈ ನಮಃ |
ಓಂ ಲಜ್ಜಾಯೈ ನಮಃ |
ಓಂ ದುರ್ಲಭಾಯೈ ನಮಃ |
ಓಂ ಭುವನಾಂತಿಕಾಯೈ ನಮಃ |
ಓಂ ವಿಶ್ವವಂದ್ಯಾಯೈ ನಮಃ |
ಓಂ ವಿಶ್ವಬೀಜಾಯೈ ನಮಃ |
ಓಂ ವಿಶ್ವಧಿಯೇ ನಮಃ |
ಓಂ ವಿಶ್ವಸಂಸ್ಥಿತಾಯೈ ನಮಃ |
ಓಂ ಶೀಲಸ್ಥಾಯೈ ನಮಃ |
ಓಂ ಶೀಲರೂಪಾಯೈ ನಮಃ |
ಓಂ ಶೀಲಾಯೈ ನಮಃ |
ಓಂ ಶೀಲಪ್ರದಾಯಿನ್ಯೈ ನಮಃ | ೭೮೦

ಓಂ ಬೋಧಿನ್ಯೈ ನಮಃ |
ಓಂ ಬೋಧಕುಶಲಾಯೈ ನಮಃ |
ಓಂ ರೋಧಿನ್ಯೈ ನಮಃ |
ಓಂ ಬಾಧಿನ್ಯೈ ನಮಃ |
ಓಂ ವಿದ್ಯೋತಿನ್ಯೈ ನಮಃ |
ಓಂ ವಿಚಿತ್ರಾತ್ಮನೇ ನಮಃ |
ಓಂ ವಿದ್ಯುತ್ಪಟಲಸನ್ನಿಭಾಯೈ ನಮಃ |
ಓಂ ವಿಶ್ವಯೋನ್ಯೈ ನಮಃ |
ಓಂ ಮಹಾಯೋನ್ಯೈ ನಮಃ |
ಓಂ ಕರ್ಮಯೋನ್ಯೈ ನಮಃ |
ಓಂ ಪ್ರಿಯಂವದಾಯೈ ನಮಃ |
ಓಂ ರೋಗಿಣ್ಯೈ ನಮಃ |
ಓಂ ರೋಗಶಮನ್ಯೈ ನಮಃ |
ಓಂ ಮಹಾರೋಗಭಯಾಪಹಾಯೈ ನಮಃ |
ಓಂ ವರದಾಯೈ ನಮಃ |
ಓಂ ಪುಷ್ಟಿದಾಯೈ ದೇವ್ಯೈ ನಮಃ |
ಓಂ ಮಾನದಾಯೈ ನಮಃ |
ಓಂ ಮಾನವಪ್ರಿಯಾಯೈ ನಮಃ |
ಓಂ ಕೃಷ್ಣಾಂಗವಾಹಿನ್ಯೈ ನಮಃ |
ಓಂ ಕೃಷ್ಣಾಯೈ ನಮಃ | ೮೦೦

ಓಂ ಕೃಷ್ಣಸಹೋದರ್ಯೈ ನಮಃ |
ಓಂ ಶಾಂಭವ್ಯೈ ನಮಃ |
ಓಂ ಶಂಭುರೂಪಾಯೈ ನಮಃ |
ಓಂ ಶಂಭುಸಂಭವಾಯೈ ನಮಃ |
ಓಂ ವಿಶ್ವೋದರ್ಯೈ ನಮಃ |
ಓಂ ವಿಶ್ವಮಾತ್ರೇ ನಮಃ |
ಓಂ ಯೋಗಮುದ್ರಾಯೈ ನಮಃ |
ಓಂ ಯೋಗಿನ್ಯೈ ನಮಃ |
ಓಂ ವಾಗೀಶ್ವರ್ಯೈ ನಮಃ |
ಓಂ ಯೋಗಮುದ್ರಾಯೈ ನಮಃ |
ಓಂ ಯೋಗಿನೀಕೋಟಿಸೇವಿತಾಯೈ ನಮಃ |
ಓಂ ಕೌಲಿಕಾನಂದಕನ್ಯಾಯೈ ನಮಃ |
ಓಂ ಶೃಂಗಾರಪೀಠವಾಸಿನ್ಯೈ ನಮಃ |
ಓಂ ಕ್ಷೇಮಂಕರ್ಯೈ ನಮಃ |
ಓಂ ಸರ್ವರೂಪಾಯೈ ನಮಃ |
ಓಂ ದಿವ್ಯರೂಪಾಯೈ ನಮಃ |
ಓಂ ದಿಗಂಬರಾಯೈ ನಮಃ |
ಓಂ ಧೂಮ್ರವಕ್ತ್ರಾಯೈ ನಮಃ |
ಓಂ ಧೂಮ್ರನೇತ್ರಾಯೈ ನಮಃ |
ಓಂ ಧೂಮ್ರಕೇಶ್ಯೈ ನಮಃ | ೮೨೦

ಓಂ ಧೂಸರಾಯೈ ನಮಃ |
ಓಂ ಪಿನಾಕ್ಯೈ ನಮಃ |
ಓಂ ರುದ್ರವೇತಾಲ್ಯೈ ನಮಃ |
ಓಂ ಮಹಾವೇತಾಲರೂಪಿಣ್ಯೈ ನಮಃ |
ಓಂ ತಪಿನ್ಯೈ ನಮಃ |
ಓಂ ತಾಪಿನ್ಯೈ ನಮಃ |
ಓಂ ದಕ್ಷಾಯೈ ನಮಃ |
ಓಂ ವಿಷ್ಣುವಿದ್ಯಾಯೈ ನಮಃ |
ಓಂ ಅನಾಥಿತಾಯೈ ನಮಃ |
ಓಂ ಅಂಕುರಾಯೈ ನಮಃ |
ಓಂ ಜಠರಾಯೈ ನಮಃ |
ಓಂ ತೀವ್ರಾಯೈ ನಮಃ |
ಓಂ ಅಗ್ನಿಜಿಹ್ವಾಯೈ ನಮಃ |
ಓಂ ಭಯಾಪಹಾಯೈ ನಮಃ |
ಓಂ ಪಶುಘ್ನ್ಯೈ ನಮಃ |
ಓಂ ಪಶುರೂಪಾಯೈ ನಮಃ |
ಓಂ ಪಶುದಾಯೈ ನಮಃ |
ಓಂ ಪಶುವಾಹಿನ್ಯೈ ನಮಃ |
ಓಂ ಪಿತ್ರೇ ನಮಃ |
ಓಂ ಮಾತ್ರೇ ನಮಃ | ೮೪೦

ಓಂ ಭ್ರಾತ್ರೇ ನಮಃ |
ಓಂ ಪಶುಪಾಶವಿನಾಶಿನ್ಯೈ ನಮಃ |
ಓಂ ಚಂದ್ರಮಸೇ ನಮಃ |
ಓಂ ಚಂದ್ರರೇಖಾಯೈ ನಮಃ |
ಓಂ ಚಂದ್ರಕಾಂತಿವಿಭೂಷಣಾಯೈ ನಮಃ |
ಓಂ ಕುಂಕುಮಾಂಕಿತಸರ್ವಾಂಗ್ಯೈ ನಮಃ |
ಓಂ ಸುಧಿಯೇ ನಮಃ |
ಓಂ ಬುದ್ಬುದಲೋಚನಾಯೈ ನಮಃ |
ಓಂ ಶುಕ್ಲಾಂಬರಧರಾಯೈ ದೇವ್ಯೈ ನಮಃ |
ಓಂ ವೀಣಾಪುಸ್ತಕಧಾರಿಣ್ಯೈ ನಮಃ |
ಓಂ ಶ್ವೇತವಸ್ತ್ರಧರಾಯೈ ದೇವ್ಯೈ ನಮಃ |
ಓಂ ಶ್ವೇತಪದ್ಮಾಸನಸ್ಥಿತಾಯೈ ನಮಃ |
ಓಂ ರಕ್ತಾಂಬರಾಯೈ ನಮಃ |
ಓಂ ರಕ್ತಾಂಗ್ಯೈ ನಮಃ |
ಓಂ ರಕ್ತಪದ್ಮವಿಲೋಚನಾಯೈ ನಮಃ |
ಓಂ ನಿಷ್ಠುರಾಯೈ ನಮಃ |
ಓಂ ಕ್ರೂರಹೃದಯಾಯೈ ನಮಃ |
ಓಂ ಅಕ್ರೂರಾಯೈ ನಮಃ |
ಓಂ ಮಿತಭಾಷಿಣ್ಯೈ ನಮಃ |
ಓಂ ಆಕಾಶಲಿಂಗಸಂಭೂತಾಯೈ ನಮಃ | ೮೬೦

ಓಂ ಭುವನೋದ್ಯಾನವಾಸಿನ್ಯೈ ನಮಃ |
ಓಂ ಮಹಾಸೂಕ್ಷ್ಮಾಯೈ ನಮಃ |
ಓಂ ಕಂಕಾಳ್ಯೈ ನಮಃ |
ಓಂ ಭೀಮರೂಪಾಯೈ ನಮಃ |
ಓಂ ಮಹಾಬಲಾಯೈ ನಮಃ |
ಓಂ ಅನೌಪಮ್ಯಗುಣೋಪೇತಾಯೈ ನಮಃ |
ಓಂ ಸದಾ ಮಧುರಭಾಷಿಣ್ಯೈ ನಮಃ |
ಓಂ ವಿರೂಪಾಕ್ಷ್ಯೈ ನಮಃ |
ಓಂ ಸಹಸ್ರಾಕ್ಷ್ಯೈ ನಮಃ |
ಓಂ ಶತಾಕ್ಷ್ಯೈ ನಮಃ |
ಓಂ ಬಹುಲೋಚನಾಯೈ ನಮಃ |
ಓಂ ದುಸ್ತರ್ಯೈ ನಮಃ |
ಓಂ ತಾರಿಣ್ಯೈ ನಮಃ |
ಓಂ ತಾರಾಯೈ ನಮಃ |
ಓಂ ತರುಣ್ಯೈ ನಮಃ |
ಓಂ ತಾರರೂಪಿಣ್ಯೈ ನಮಃ |
ಓಂ ಸುಧಾಧಾರಾಯೈ ನಮಃ |
ಓಂ ಧರ್ಮಜ್ಞಾಯೈ ನಮಃ |
ಓಂ ಧರ್ಮಯೋಗೋಪದೇಶಿನ್ಯೈ ನಮಃ |
ಓಂ ಭಗೇಶ್ವರ್ಯೈ ನಮಃ | ೮೮೦

ಓಂ ಭಗಾರಾಧ್ಯಾಯೈ ನಮಃ |
ಓಂ ಭಗಿನ್ಯೈ ನಮಃ |
ಓಂ ಭಗಿನೀಪ್ರಿಯಾಯೈ ನಮಃ |
ಓಂ ಭಗವಿಶ್ವಾಯೈ ನಮಃ |
ಓಂ ಭಗಕ್ಲಿನ್ನಾಯೈ ನಮಃ |
ಓಂ ಭಗಯೋನ್ಯೈ ನಮಃ |
ಓಂ ಭಗಪ್ರದಾಯೈ ನಮಃ |
ಓಂ ಭಗೇಶ್ವರ್ಯೈ ನಮಃ |
ಓಂ ಭಗರೂಪಾಯೈ ನಮಃ |
ಓಂ ಭಗಗುಹ್ಯಾಯೈ ನಮಃ |
ಓಂ ಭಗಾವಹಾಯೈ ನಮಃ |
ಓಂ ಭಗೋದರ್ಯೈ ನಮಃ |
ಓಂ ಭಗಾನಂದಾಯೈ ನಮಃ |
ಓಂ ಭಗಾಢ್ಯಾಯೈ ನಮಃ |
ಓಂ ಭಗಮಾಲಿನ್ಯೈ ನಮಃ |
ಓಂ ಸರ್ವಸಂಕ್ಷೋಭಿಣೀಶಕ್ತ್ಯೈ ನಮಃ |
ಓಂ ಸರ್ವವಿದ್ರಾವಿಣ್ಯೈ ನಮಃ |
ಓಂ ಮಾಲಿನ್ಯೈ ನಮಃ |
ಓಂ ಮಾಧವ್ಯೈ ನಮಃ |
ಓಂ ಮಾಧ್ವ್ಯೈ ನಮಃ | ೯೦೦

ಓಂ ಮದರೂಪಾಯೈ ನಮಃ |
ಓಂ ಮದೋತ್ಕಟಾಯೈ ನಮಃ |
ಓಂ ಭೇರುಂಡಾಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಜ್ಯೋತ್ಸ್ನಾಯೈ ನಮಃ |
ಓಂ ವಿಶ್ವಚಕ್ಷುಷೇ ನಮಃ |
ಓಂ ತಪೋವಹಾಯೈ ನಮಃ |
ಓಂ ಸುಪ್ರಸನ್ನಾಯೈ ನಮಃ |
ಓಂ ಮಹಾದೂತ್ಯೈ ನಮಃ |
ಓಂ ಯಮದೂತ್ಯೈ ನಮಃ |
ಓಂ ಭಯಂಕರ್ಯೈ ನಮಃ |
ಓಂ ಉನ್ಮಾದಿನ್ಯೈ ನಮಃ |
ಓಂ ಮಹಾರೂಪಾಯೈ ನಮಃ |
ಓಂ ದಿವ್ಯರೂಪಾಯೈ ನಮಃ |
ಓಂ ಸುರಾರ್ಚಿತಾಯೈ ನಮಃ |
ಓಂ ಚೈತನ್ಯರೂಪಿಣ್ಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ನಿತ್ಯಕ್ಲಿನ್ನಾಯೈ ನಮಃ |
ಓಂ ಮದೋಲ್ಲಸಾಯೈ ನಮಃ |
ಓಂ ಮದಿರಾನಂದಾಯೈ ನಮಃ | ೯೨೦

ಓಂ ಕೈವಲ್ಯಾಯೈ ನಮಃ |
ಓಂ ಮದಿರಾಕ್ಷ್ಯೈ ನಮಃ |
ಓಂ ಮದಾಲಸಾಯೈ ನಮಃ |
ಓಂ ಸಿದ್ಧೇಶ್ವರ್ಯೈ ನಮಃ |
ಓಂ ಸಿದ್ಧವಿದ್ಯಾಯೈ ನಮಃ |
ಓಂ ಸಿದ್ಧಾದ್ಯಾಯೈ ನಮಃ |
ಓಂ ಸಿದ್ಧವಂದಿತಾಯೈ ನಮಃ |
ಓಂ ಸಿದ್ಧಾರ್ಚಿತಾಯೈ ನಮಃ |
ಓಂ ಸಿದ್ಧಮಾತ್ರೇ ನಮಃ |
ಓಂ ಸಿದ್ಧಸರ್ವಾರ್ಥಸಾಧಿಕಾಯೈ ನಮಃ |
ಓಂ ಮನೋನ್ಮನ್ಯೈ ನಮಃ |
ಓಂ ಗುಣಾತೀತಾಯೈ ನಮಃ |
ಓಂ ಪರಂಜ್ಯೋತಿಃಸ್ವರೂಪಿಣ್ಯೈ ನಮಃ |
ಓಂ ಪರೇಶ್ಯೈ ನಮಃ |
ಓಂ ಪಾರಗಾಯೈ ನಮಃ |
ಓಂ ಪಾರಾಯೈ ನಮಃ |
ಓಂ ಪಾರಸಿದ್ಧ್ಯೈ ನಮಃ |
ಓಂ ಪರಾಯೈ ಗತ್ಯೈ ನಮಃ |
ಓಂ ವಿಮಲಾಯೈ ನಮಃ |
ಓಂ ಮೋಹಿನೀರೂಪಾಯೈ ನಮಃ | ೯೪೦

ಓಂ ಮಧುಪಾನಪರಾಯಣಾಯೈ ನಮಃ |
ಓಂ ವೇದವೇದಾಂಗಜನನ್ಯೈ ನಮಃ |
ಓಂ ಸರ್ವಶಾಸ್ತ್ರವಿಶಾರದಾಯೈ ನಮಃ |
ಓಂ ಸರ್ವವೇದಮಯ್ಯೈ ನಮಃ |
ಓಂ ವಿದ್ಯಾಯೈ ನಮಃ |
ಓಂ ಸರ್ವಶಾಸ್ತ್ರಮಯ್ಯೈ ನಮಃ |
ಓಂ ಸರ್ವಜ್ಞಾನಮಯ್ಯೈ ದೇವ್ಯೈ ನಮಃ |
ಓಂ ಸರ್ವಧರ್ಮಮಯೀಶ್ವರ್ಯೈ ನಮಃ |
ಓಂ ಸರ್ವಯಜ್ಞಮಯ್ಯೈ ನಮಃ |
ಓಂ ಯಜ್ವನೇ ನಮಃ |
ಓಂ ಸರ್ವಮಂತ್ರಾಧಿಕಾರಿಣ್ಯೈ ನಮಃ |
ಓಂ ತ್ರೈಲೋಕ್ಯಾಕರ್ಷಿಣ್ಯೈ ದೇವ್ಯೈ ನಮಃ |
ಓಂ ಸರ್ವಾದ್ಯಾಯೈ ನಮಃ |
ಓಂ ಆನಂದರೂಪಿಣ್ಯೈ ನಮಃ |
ಓಂ ಸರ್ವಸಂಪತ್ತ್ಯಧಿಷ್ಠಾತ್ರ್ಯೈ ನಮಃ |
ಓಂ ಸರ್ವವಿದ್ರಾವಿಣ್ಯೈ ಪರಾಯೈ ನಮಃ |
ಓಂ ಸರ್ವಸಂಕ್ಷೋಭಿಣ್ಯೈ ದೇವ್ಯೈ ನಮಃ |
ಓಂ ಸರ್ವಮಂಗಳಕಾರಿಣ್ಯೈ ನಮಃ |
ಓಂ ತ್ರೈಲೋಕ್ಯರಂಜನ್ಯೈ ದೇವ್ಯೈ ನಮಃ |
ಓಂ ಸರ್ವಸ್ತಂಭನಕಾರಿಣ್ಯೈ ನಮಃ | ೯೬೦

ಓಂ ತ್ರೈಲೋಕ್ಯಜಯಿನ್ಯೈ ದೇವ್ಯೈ ನಮಃ |
ಓಂ ಸರ್ವೋನ್ಮಾದಸ್ವರೂಪಿಣ್ಯೈ ನಮಃ |
ಓಂ ಸರ್ವಸಮ್ಮೋಹಿನ್ಯೈ ದೇವ್ಯೈ ನಮಃ |
ಓಂ ಸರ್ವವಶ್ಯಂಕರ್ಯೈ ನಮಃ |
ಓಂ ಸರ್ವಾರ್ಥಸಾಧಿನ್ಯೈ ದೇವ್ಯೈ ನಮಃ |
ಓಂ ಸರ್ವಸಂಪತ್ತಿದಾಯಿನ್ಯೈ ನಮಃ |
ಓಂ ಸರ್ವಕಾಮಪ್ರದಾಯೈ ದೇವ್ಯೈ ನಮಃ |
ಓಂ ಸರ್ವಮಂಗಳಕಾರಿಣ್ಯೈ ನಮಃ |
ಓಂ ಸರ್ವಸಿದ್ಧಿಪ್ರದಾಯೈ ದೇವ್ಯೈ ನಮಃ |
ಓಂ ಸರ್ವದುಃಖವಿಮೋಚಿನ್ಯೈ ನಮಃ |
ಓಂ ಸರ್ವಮೃತ್ಯುಪ್ರಶಮನ್ಯೈ ನಮಃ |
ಓಂ ಸರ್ವವಿಘ್ನವಿನಾಶಿನ್ಯೈ ನಮಃ |
ಓಂ ಸರ್ವಾಂಗಸುಂದರ್ಯೈ ನಮಃ |
ಓಂ ಮಾತ್ರೇ ನಮಃ |
ಓಂ ಸರ್ವಸೌಭಾಗ್ಯದಾಯಿನ್ಯೈ ನಮಃ |
ಓಂ ಸರ್ವದಾಯೈ ನಮಃ |
ಓಂ ಸರ್ವಶಕ್ತ್ಯೈ ನಮಃ |
ಓಂ ಸರ್ವೈಶ್ವರ್ಯಫಲಪ್ರದಾಯೈ ನಮಃ |
ಓಂ ಸರ್ವಜ್ಞಾನಮಯ್ಯೈ ದೇವ್ಯೈ ನಮಃ |
ಓಂ ಸರ್ವವ್ಯಾಧಿವಿನಾಶಿನ್ಯೈ ನಮಃ | ೯೮೦

ಓಂ ಸರ್ವಾಧಾರಾಯೈ ನಮಃ |
ಓಂ ಸರ್ವರೂಪಾಯೈ ನಮಃ |
ಓಂ ಸರ್ವಪಾಪಹರಾಯೈ ನಮಃ |
ಓಂ ಸರ್ವಾನಂದಮಯ್ಯೈ ದೇವ್ಯೈ ನಮಃ |
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ |
ಓಂ ಸರ್ವಲಕ್ಷ್ಮೀಮಯ್ಯೈ ವಿದ್ಯಾಯೈ ನಮಃ |
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ |
ಓಂ ಸರ್ವದುಃಖಪ್ರಶಮನ್ಯೈ ನಮಃ |
ಓಂ ಪರಮಾನಂದದಾಯಿನ್ಯೈ ನಮಃ |
ಓಂ ತ್ರಿಕೋಣನಿಲಯಾಯೈ ನಮಃ |
ಓಂ ತ್ರೀಷ್ಟಾಯೈ ನಮಃ |
ಓಂ ತ್ರಿಮತಾಯೈ ನಮಃ |
ಓಂ ತ್ರಿತನುಸ್ಥಿತಾಯೈ ನಮಃ |
ಓಂ ತ್ರೈವಿದ್ಯಾಯೈ ನಮಃ |
ಓಂ ತ್ರಿಸ್ಮಾರಾಯೈ ನಮಃ |
ಓಂ ತ್ರೈಲೋಕ್ಯತ್ರಿಪುರೇಶ್ವರ್ಯೈ ನಮಃ |
ಓಂ ತ್ರಿಕೋದರಸ್ಥಾಯೈ ನಮಃ |
ಓಂ ತ್ರಿವಿಧಾಯೈ ನಮಃ |
ಓಂ ತ್ರಿಪುರಾಯೈ ನಮಃ |
ಓಂ ತ್ರಿಪುರಾತ್ಮಿಕಾಯೈ ನಮಃ | ೧೦೦೦

ಓಂ ತ್ರಿಧಾತ್ರ್ಯೈ ನಮಃ |
ಓಂ ತ್ರಿದಶಾಯೈ ನಮಃ |
ಓಂ ತ್ರ್ಯಕ್ಷಾಯೈ ನಮಃ |
ಓಂ ತ್ರಿಘ್ನ್ಯೈ ನಮಃ |
ಓಂ ತ್ರಿಪುರವಾಹಿನ್ಯೈ ನಮಃ |
ಓಂ ತ್ರಿಪುರಾಶ್ರಿಯೈ ನಮಃ |
ಓಂ ಸ್ವಜನನ್ಯೈ ನಮಃ |
ಓಂ ಬಾಲಾತ್ರಿಪುರಸುಂದರ್ಯೈ ನಮಃ | ೧೦೦೮

ಇತಿ ಶ್ರೀ ಬಾಲಾತ್ರಿಪುರಸುಂದರೀ ಸಹಸ್ರನಾಮಾವಳಿಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ