Skip to content

Anjaneya Stotram in Kannada – ಶ್ರೀ ಆಂಜನೇಯ ಸ್ತೋತ್ರಂ

Anjaneya Stotram or Anjaneyar StotramPin

Anjaneya Stotram is a devotional hymn for worshipping Lord Hanuman. Get Sri Anjaneya Stotram in Kannada Pdf Lyrics here and chant it for the grace of Lord Hanuman.

Anjaneya Stotram in Kannada – ಶ್ರೀ ಆಂಜನೇಯ ಸ್ತೋತ್ರಂ 

ಮಹೇಶ್ವರ ಉವಾಚ |

ಶೃಣು ದೇವಿ ಪ್ರವಕ್ಷ್ಯಾಮಿ ಸ್ತೋತ್ರಂ ಸರ್ವಭಯಾಪಹಮ್ |
ಸರ್ವಕಾಮಪ್ರದಂ ನೄಣಾಂ ಹನೂಮತ್ ಸ್ತೋತ್ರಮುತ್ತಮಮ್ || ೧ ||

ತಪ್ತಕಾಂಚನಸಂಕಾಶಂ ನಾನಾರತ್ನವಿಭೂಷಿತಮ್ |
ಉದ್ಯದ್ಬಾಲಾರ್ಕವದನಂ ತ್ರಿನೇತ್ರಂ ಕುಂಡಲೋಜ್ಜ್ವಲಮ್ || ೨ ||

ಮೌಂಜೀಕೌಪೀನಸಂಯುಕ್ತಂ ಹೇಮಯಜ್ಞೋಪವೀತಿನಮ್ |
ಪಿಂಗಳಾಕ್ಷಂ ಮಹಾಕಾಯಂ ಟಂಕಶೈಲೇಂದ್ರಧಾರಿಣಮ್ || ೩ ||

ಶಿಖಾನಿಕ್ಷಿಪ್ತವಾಲಾಗ್ರಂ ಮೇರುಶೈಲಾಗ್ರಸಂಸ್ಥಿತಮ್ |
ಮೂರ್ತಿತ್ರಯಾತ್ಮಕಂ ಪೀನಂ ಮಹಾವೀರಂ ಮಹಾಹನುಮ್ || ೪ ||

ಹನುಮಂತಂ ವಾಯುಪುತ್ರಂ ನಮಾಮಿ ಬ್ರಹ್ಮಚಾರಿಣಮ್ |
ತ್ರಿಮೂರ್ತ್ಯಾತ್ಮಕಮಾತ್ಮಸ್ಥಂ ಜಪಾಕುಸುಮಸನ್ನಿಭಮ್ || ೫ ||

ನಾನಾಭೂಷಣಸಂಯುಕ್ತಂ ಆಂಜನೇಯಂ ನಮಾಮ್ಯಹಮ್ |
ಪಂಚಾಕ್ಷರಸ್ಥಿತಂ ದೇವಂ ನೀಲನೀರದಸನ್ನಿಭಮ್ || ೬ ||

ಪೂಜಿತಂ ಸರ್ವದೇವೈಶ್ಚ ರಾಕ್ಷಸಾಂತಂ ನಮಾಮ್ಯಹಮ್ |
ಅಚಲದ್ಯುತಿಸಂಕಾಶಂ ಸರ್ವಾಲಂಕಾರಭೂಷಿತಮ್ || ೭ ||

ಷಡಕ್ಷರಸ್ಥಿತಂ ದೇವಂ ನಮಾಮಿ ಕಪಿನಾಯಕಮ್ |
ತಪ್ತಸ್ವರ್ಣಮಯಂ ದೇವಂ ಹರಿದ್ರಾಭಂ ಸುರಾರ್ಚಿತಮ್ || ೮ ||

ಸುಂದರಂ ಸಾಬ್ಜನಯನಂ ತ್ರಿನೇತ್ರಂ ತಂ ನಮಾಮ್ಯಹಮ್ |
ಅಷ್ಟಾಕ್ಷರಾಧಿಪಂ ದೇವಂ ಹೀರವರ್ಣಸಮುಜ್ಜ್ವಲಮ್ || ೯ ||

ನಮಾಮಿ ಜನತಾವಂದ್ಯಂ ಲಂಕಾಪ್ರಾಸಾದಭಂಜನಮ್ |
ಅತಸೀಪುಷ್ಪಸಂಕಾಶಂ ದಶವರ್ಣಾತ್ಮಕಂ ವಿಭುಮ್ || ೧೦ ||

ಜಟಾಧರಂ ಚತುರ್ಬಾಹುಂ ನಮಾಮಿ ಕಪಿನಾಯಕಮ್ |
ದ್ವಾದಶಾಕ್ಷರಮಂತ್ರಸ್ಯ ನಾಯಕಂ ಕುಂತಧಾರಿಣಮ್ || ೧೧ ||

ಅಂಕುಶಂ ಚ ದಧಾನಂ ಚ ಕಪಿವೀರಂ ನಮಾಮ್ಯಹಮ್ |
ತ್ರಯೋದಶಾಕ್ಷರಯುತಂ ಸೀತಾದುಃಖನಿವಾರಿಣಮ್ || ೧೨ ||

ಪೀತವರ್ಣಂ ಲಸತ್ಕಾಯಂ ಭಜೇ ಸುಗ್ರೀವಮಂತ್ರಿಣಮ್ |
ಮಾಲಾಮಂತ್ರಾತ್ಮಕಂ ದೇವಂ ಚಿತ್ರವರ್ಣಂ ಚತುರ್ಭುಜಮ್ || ೧೩ ||

ಪಾಶಾಂಕುಶಾಭಯಕರಂ ಧೃತಟಂಕಂ ನಮಾಮ್ಯಹಮ್ |
ಸುರಾಸುರಗಣೈಃ ಸರ್ವೈಃ ಸಂಸ್ತುತಂ ಪ್ರಣಮಾಮ್ಯಹಮ್ || ೧೪ ||

ಏವಂ ಧ್ಯಾಯೇನ್ನರೋ ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ |
ಪ್ರಾಪ್ನೋತಿ ಚಿಂತಿತಂ ಕಾರ್ಯಂ ಶೀಘ್ರಮೇವ ನ ಸಂಶಯಃ || ೧೫ ||

ಅಷ್ಟಮ್ಯಾಂ ವಾ ಚತುರ್ದಶ್ಯಾ ಮರ್ಕವಾರೇ ವಿಶೇಷತಃ
ಸಂಥ್ಯಾ ಪೂಜಾಂ ಪ್ರಕುರ್ವೀತ ದ್ವಾದಶ್ಯಾಂಚ ವಿಶೇಷತಃ || ೧೯ ||

ಅರ್ಕಮೂಲೇನ ಕುರ್ವೀತ ಹನುಮತ್ಪ್ರಿತಿಮಾಂ ಸುಥೀಃ
ಪೂಜಯೇ ತ್ತತ್ರ ವಿದ್ವಾನ್ ಯೋ ರಕ್ತವಸ್ರ್ತೇಣ ವೇಷ್ಟಯೇತ್ || ೧೭ ||

ಬ್ರಾಹ್ಮಣಾ ನ್ಭೋಜಯೇ ತ್ಪಶ್ಚಾ ತ್ತತ್ಪ್ರೀತ್ಯೈ ಸರ್ವಕಾಮದಾಂ
ಯಃ ಕರೋತಿ ನರೋ ಭಕ್ತ್ಯಾ ಪೂಜಾಂ ಹನುಮತ ಸುಧೀಃ
ನ ಶಸ್ರ್ತ ಭಯ ಮಾಪ್ನೋತಿ ಭಯಂ ವಾ ಪ್ಯಂತರಿಕ್ಷಜಂ || ೧೮ ||

ಅಕ್ಷಾದಿ ರಾಕ್ಷಸಹರಂ ದಶಕಂಠ ದರ್ಪ ನಿರ್ಮೂಲನಂ ರಘುವರಾಂಘ್ರೀ ಸರೋಜಭಕ್ತಂ
ಸೀತಾ ವಿಷಹ್ಯ ಘನ ದುಃಖ ನಿವಾರಕಂ ತಂ ವಾಯೋ ಸ್ಸುತಂ ಗಿಲಿತ ಭಾನು ಮಹಂ ನಮಾಮಿ || ೧೯ ||

ಮಾಂ ಪಶ್ಯ ಪಶ್ಯ ಹನುಮಾನ್ ನಿಜದೃಷ್ಟಿ ಪಾತೈಃ
ಮಾಂ ರಕ್ಷ ರಕ್ಷ ಪರಿತೋ ರಿಪು ದುಃಖ ಪುಂಜಾತ್ |
ವಶ್ಯಾಂ ಕುರು ತ್ರಿಜಗತೀಂ ವಸುಧಾಧಿಪಾನಾಂ
ಮೇ ದೇಹಿ ದೇಹಿ ಮಹತೀಂ ವಿಸುಧಾಂ ಶ್ರಿಯಂ ಚ || ೨೦ ||

ಅಪದ್ಭ್ಯೋ ರಕ್ಷ ಸರ್ವತ್ರ ಆಂಜನೇಯ ನಮೋಸ್ತುತೇ
ಬಂಧನಂ ಛೇದಯಾಜಸ್ರಂ ಕಪಿವೀರ ನಮೋಸ್ತುತೇ || ೨೧ ||

ದುಷ್ಟ ರೋಗಾನ್ ಹನ ಹನ ರಾಮಮಾತ ನಮೋಸ್ತುತೇ
ಉಚ್ಚಾಟಯ ರಪೂ ಸ್ಸರ್ವಾ ನ್ಮೋಹನಂ ಕುರು ಭೂಭುಜಂ || ೨೨ ||

ವಿದ್ವೇಷಿಣೋ ಮಾರಯ ತ್ವಂ ತ್ರಿಮೂರ್ತ್ಯಾತ್ಮಕ ಸರ್ವದಾ
ಸಂಜೀವ ಪರ್ವತೋದ್ಧಾರ ಮನೋದುಃಖ ನಿವಾರಯ || ೨೩ ||

ಘೋರಾ ನುಪದ್ರವಾನ್ ಸರ್ವಾನ್ ನಾಶಯಾಕ್ಷಾಸುರಾಂತಕ
ಏವಂ ಸ್ತುತ್ಯಾತ್ ಹನೂಮಂತಂ ನರಃ ಶ್ರದ್ಧಾ ಸಮನ್ವಿತಃ || ೨೪ ||

ಇತ್ಯುಮಾಸಂಹಿತಾಯಾಂ ಶ್ರೀ ಆಂಜನೇಯ ಸ್ತೋತ್ರಂ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ