Skip to content

Anjaneya Bhujanga Stotram in Kannada – ಶ್ರೀ ಆಂಜನೇಯ ಭುಜಂಗ ಸ್ತೋತ್ರಂ

Anjaneya Bhujanga Stotram Lyrics or Bhaje Vayuputram SongPin

Anjaneya Bhujanga Stotram is a devotional hymn in praise of Lord Hanuman. It describes the various heroic deeds of Lord Hanuman from the Ramayana, including his mighty leap to Lanka, carrying the Sanjeevani mountain, etc. Reciting this stotram removes fear and evil influences, while granting strength and courage to face life’s challenges. Get Sri Anjaneya Bhujanga Stotram in Kannada Lyrics Pdf here and chant it with devotion to invoke Lord Hanuman’s blessings.

Anjaneya Bhujanga Stotram in Kannada – ಶ್ರೀ ಆಂಜನೇಯ ಭುಜಂಗ ಸ್ತೋತ್ರಂ

ಪ್ರಸನ್ನಾಂಗರಾಗಂ ಪ್ರಭಾಕಾಂಚನಾಂಗಂ
ಜಗದ್ಭೀತಶೌರ್ಯಂ ತುಷಾರಾದ್ರಿಧೈರ್ಯಮ್ ।
ತೃಣೀಭೂತಹೇತಿಂ ರಣೋದ್ಯದ್ವಿಭೂತಿಂ
ಭಜೇ ವಾಯುಪುತ್ರಂ ಪವಿತ್ರಾಪ್ತಮಿತ್ರಮ್ ॥ 1 ॥

ಭಜೇ ಪಾವನಂ ಭಾವನಾ ನಿತ್ಯವಾಸಂ
ಭಜೇ ಬಾಲಭಾನು ಪ್ರಭಾ ಚಾರುಭಾಸಮ್ ।
ಭಜೇ ಚಂದ್ರಿಕಾ ಕುಂದ ಮಂದಾರ ಹಾಸಂ
ಭಜೇ ಸಂತತಂ ರಾಮಭೂಪಾಲ ದಾಸಮ್ ॥ 2 ॥

ಭಜೇ ಲಕ್ಷ್ಮಣಪ್ರಾಣರಕ್ಷಾತಿದಕ್ಷಂ
ಭಜೇ ತೋಷಿತಾನೇಕ ಗೀರ್ವಾಣಪಕ್ಷಮ್ ।
ಭಜೇ ಘೋರ ಸಂಗ್ರಾಮ ಸೀಮಾಹತಾಕ್ಷಂ
ಭಜೇ ರಾಮನಾಮಾತಿ ಸಂಪ್ರಾಪ್ತರಕ್ಷಮ್ ॥ 3 ॥

ಕೃತಾಭೀಲನಾಧಕ್ಷಿತಕ್ಷಿಪ್ತಪಾದಂ
ಘನಕ್ರಾಂತ ಭೃಂಗಂ ಕಟಿಸ್ಥೋರು ಜಂಘಮ್ ।
ವಿಯದ್ವ್ಯಾಪ್ತಕೇಶಂ ಭುಜಾಶ್ಲೇಷಿತಾಶ್ಮಂ
ಜಯಶ್ರೀ ಸಮೇತಂ ಭಜೇ ರಾಮದೂತಮ್ ॥ 4 ॥

ಚಲದ್ವಾಲಘಾತಂ ಭ್ರಮಚ್ಚಕ್ರವಾಳಂ
ಕಠೋರಾಟ್ಟಹಾಸಂ ಪ್ರಭಿನ್ನಾಬ್ಜಜಾಂಡಮ್ ।
ಮಹಾಸಿಂಹನಾದಾ ದ್ವಿಶೀರ್ಣತ್ರಿಲೋಕಂ
ಭಜೇ ಚಾಂಜನೇಯಂ ಪ್ರಭುಂ ವಜ್ರಕಾಯಮ್ ॥ 5 ॥

ರಣೇ ಭೀಷಣೇ ಮೇಘನಾದೇ ಸನಾದೇ
ಸರೋಷೇ ಸಮಾರೋಪಣಾಮಿತ್ರ ಮುಖ್ಯೇ ।
ಖಗಾನಾಂ ಘನಾನಾಂ ಸುರಾಣಾಂ ಚ ಮಾರ್ಗೇ
ನಟಂತಂ ಸಮಂತಂ ಹನೂಮಂತಮೀಡೇ ॥ 6 ॥

ಘನದ್ರತ್ನ ಜಂಭಾರಿ ದಂಭೋಳಿ ಭಾರಂ
ಘನದ್ದಂತ ನಿರ್ಧೂತ ಕಾಲೋಗ್ರದಂತಮ್ ।
ಪದಾಘಾತ ಭೀತಾಬ್ಧಿ ಭೂತಾದಿವಾಸಂ
ರಣಕ್ಷೋಣಿದಕ್ಷಂ ಭಜೇ ಪಿಂಗಳಾಕ್ಷಮ್ ॥ 7 ॥

ಮಹಾಗ್ರಾಹಪೀಡಾಂ ಮಹೋತ್ಪಾತಪೀಡಾಂ
ಮಹಾರೋಗಪೀಡಾಂ ಮಹಾತೀವ್ರಪೀಡಾಮ್ ।
ಹರತ್ಯಸ್ತು ತೇ ಪಾದಪದ್ಮಾನುರಕ್ತೋ
ನಮಸ್ತೇ ಕಪಿಶ್ರೇಷ್ಠ ರಾಮಪ್ರಿಯಾಯ ॥ 8 ॥

ಜರಾಭಾರತೋ ಭೂರಿ ಪೀಡಾಂ ಶರೀರೇ
ನಿರಾಧಾರಣಾರೂಢ ಗಾಢ ಪ್ರತಾಪೀ ।
ಭವತ್ಪಾದಭಕ್ತಿಂ ಭವದ್ಭಕ್ತಿರಕ್ತಿಂ
ಕುರು ಶ್ರೀಹನೂಮತ್ಪ್ರಭೋ ಮೇ ದಯಾಳೋ ॥ 9 ॥

ಮಹಾಯೋಗಿನೋ ಬ್ರಹ್ಮರುದ್ರಾದಯೋ ವಾ
ನ ಜಾನಂತಿ ತತ್ತ್ವಂ ನಿಜಂ ರಾಘವಸ್ಯ ।
ಕಥಂ ಜ್ಞಾಯತೇ ಮಾದೃಶೇ ನಿತ್ಯಮೇವ
ಪ್ರಸೀದ ಪ್ರಭೋ ವಾನರೇಂದ್ರೋ ನಮಸ್ತೇ ॥ 10 ॥

ನಮಸ್ತೇ ಮಹಾಸತ್ತ್ವವಾಹಾಯ ತುಭ್ಯಂ
ನಮಸ್ತೇ ಮಹಾವಜ್ರದೇಹಾಯ ತುಭ್ಯಮ್ ।
ನಮಸ್ತೇ ಪರೀಭೂತ ಸೂರ್ಯಾಯ ತುಭ್ಯಂ
ನಮಸ್ತೇ ಕೃತಾಮರ್ತ್ಯ ಕಾರ್ಯಾಯ ತುಭ್ಯಮ್ ॥ 11 ॥

ನಮಸ್ತೇ ಸದಾ ಬ್ರಹ್ಮಚರ್ಯಾಯ ತುಭ್ಯಂ
ನಮಸ್ತೇ ಸದಾ ವಾಯುಪುತ್ರಾಯ ತುಭ್ಯಮ್ ।
ನಮಸ್ತೇ ಸದಾ ಪಿಂಗಳಾಕ್ಷಾಯ ತುಭ್ಯಂ
ನಮಸ್ತೇ ಸದಾ ರಾಮಭಕ್ತಾಯ ತುಭ್ಯಮ್ ॥ 12 ॥

ಹನೂಮದ್ಭುಜಂಗಪ್ರಯಾತಂ ಪ್ರಭಾತೇ
ಪ್ರದೋಷೇಽಪಿ ವಾ ಚಾರ್ಧರಾತ್ರೇಽಪಿ ಮರ್ತ್ಯಃ ।
ಪಠನ್ನಶ್ನತೋಽಪಿ ಪ್ರಮುಕ್ತೋಘಜಾಲೋ
ಸದಾ ಸರ್ವದಾ ರಾಮಭಕ್ತಿಂ ಪ್ರಯಾತಿ ॥ 13 ॥

ಇತಿ ಶ್ರೀಮದಾಂಜನೇಯ ಭುಜಂಗಪ್ರಯಾತ ಸ್ತೋತ್ರಮ್ ।

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ