“Aishwarya” literally means “wealth or riches”. Aishwarya Lakshmi is the goddess of riches and wealth. She is the only Lakshmi form depicted on a horse. Get Sri Aishwarya Lakshmi Ashtottara Shatanamavali in Kannada lyrics here and chant the 108 names of Aishwarya Lakshmi Devi and be blessed with riches and good fortune in life.
Aishwarya Lakshmi Ashtottara Shatanamavali in Kannada – ಶ್ರೀ ಐಶ್ವರ್ಯಲಕ್ಷ್ಮೀ ಅಷ್ಟೋತ್ತರಶತನಾಮಾವಲೀ
ಓಂ ಶ್ರೀಂ ಶ್ರೀಂ ಶ್ರೀಂ ಓಂ ಐಶ್ವರ್ಯಲಕ್ಷ್ಮ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅನಘಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅಲಿರಾಜ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅಹಸ್ಕರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅಮಯಘ್ನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅಲಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅನೇಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಅಹಲ್ಯಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಆದಿರಕ್ಷಣಾಯೈ ನಮಃ | ೯
ಓಂ ಶ್ರೀಂ ಶ್ರೀಂ ಶ್ರೀಂ ಓಂ ಇಷ್ಟೇಷ್ಟದಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಇಂದ್ರಾಣ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಈಶೇಶಾನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಇಂದ್ರಮೋಹಿನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಉರುಶಕ್ತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಉರುಪ್ರದಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಊರ್ಧ್ವಕೇಶ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕಾಲಮಾರ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕಾಲಿಕಾಯೈ ನಮಃ | ೧೮
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕಿರಣಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕಲ್ಪಲತಿಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕಲ್ಪಸಂಖ್ಯಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕುಮುದ್ವತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕಾಶ್ಯಪ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಕುತುಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಖರದೂಷಣಹಂತ್ರ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಖಗರೂಪಿಣ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಗುರವೇ ನಮಃ | ೨೭
ಓಂ ಶ್ರೀಂ ಶ್ರೀಂ ಶ್ರೀಂ ಓಂ ಗುಣಾಧ್ಯಕ್ಷಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಗುಣವತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಗೋಪೀಚಂದನಚರ್ಚಿತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಹಂಗಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚಕ್ಷುಷೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚಂದ್ರಭಾಗಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚಪಲಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚಲತ್ಕುಂಡಲಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚತುಃಷಷ್ಟಿಕಲಾಜ್ಞಾನದಾಯಿನ್ಯೈ ನಮಃ | ೩೬
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚಾಕ್ಷುಷೀ ಮನವೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚರ್ಮಣ್ವತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಚಂದ್ರಿಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಗಿರಯೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಗೋಪಿಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಜನೇಷ್ಟದಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಜೀರ್ಣಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಜಿನಮಾತ್ರೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಜನ್ಯಾಯೈ ನಮಃ | ೪೫
ಓಂ ಶ್ರೀಂ ಶ್ರೀಂ ಶ್ರೀಂ ಓಂ ಜನಕನಂದಿನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಜಾಲಂಧರಹರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ತಪಃಸಿದ್ಧ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ತಪೋನಿಷ್ಠಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ತೃಪ್ತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ತಾಪಿತದಾನವಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ದರಪಾಣಯೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ದ್ರಗ್ದಿವ್ಯಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ದಿಶಾಯೈ ನಮಃ | ೫೪
ಓಂ ಶ್ರೀಂ ಶ್ರೀಂ ಶ್ರೀಂ ಓಂ ದಮಿತೇಂದ್ರಿಯಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ದೃಕಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ದಕ್ಷಿಣಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ದೀಕ್ಷಿತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ನಿಧಿಪುರಸ್ಥಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ನ್ಯಾಯಶ್ರಿಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ನ್ಯಾಯಕೋವಿದಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ನಾಭಿಸ್ತುತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ನಯವತ್ಯೈ ನಮಃ | ೬೩
ಓಂ ಶ್ರೀಂ ಶ್ರೀಂ ಶ್ರೀಂ ಓಂ ನರಕಾರ್ತಿಹರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫಣಿಮಾತ್ರೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫಲದಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫಲಭುಜೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫೇನದೈತ್ಯಹೃತೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫುಲ್ಲಾಂಬುಜಾಸನಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫುಲ್ಲಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಫುಲ್ಲಪದ್ಮಕರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭೀಮನಂದಿನ್ಯೈ ನಮಃ | ೭೨
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭೂತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭವಾನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭಯದಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭೀಷಣಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭವಭೀಷಣಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭೂಪತಿಸ್ತುತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶ್ರೀಪತಿಸ್ತುತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭೂಧರಧರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಭುತಾವೇಶನಿವಾಸಿನ್ಯೈ ನಮಃ | ೮೧
ಓಂ ಶ್ರೀಂ ಶ್ರೀಂ ಶ್ರೀಂ ಓಂ ಮಧುಘ್ನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಮಧುರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಮಾಧವ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಯೋಗಿನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಯಾಮಲಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಯತಯೇ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಯಂತ್ರೋದ್ಧಾರವತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ರಜನೀಪ್ರಿಯಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ರಾತ್ರ್ಯೈ ನಮಃ | ೯೦
ಓಂ ಶ್ರೀಂ ಶ್ರೀಂ ಶ್ರೀಂ ಓಂ ರಾಜೀವನೇತ್ರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ರಣಭೂಮ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ರಣಸ್ಥಿರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ವಷಟ್ಕೃತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ವನಮಾಲಾಧರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ವ್ಯಾಪ್ತ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ವಿಖ್ಯಾತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶರಧನ್ವಧರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶ್ರಿತಯೇ ನಮಃ | ೯೯
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶರದಿಂದುಪ್ರಭಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶಿಕ್ಷಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶತಘ್ನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಶಾಂತಿದಾಯಿನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಹ್ರೀಂ ಬೀಜಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಹರವಂದಿತಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಹಾಲಾಹಲಧರಾಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಹಯಘ್ನ್ಯೈ ನಮಃ |
ಓಂ ಶ್ರೀಂ ಶ್ರೀಂ ಶ್ರೀಂ ಓಂ ಹಂಸವಾಹಿನ್ಯೈ ನಮಃ | ೧೦೮ |
ಇತಿ ಶ್ರೀ ಐಶ್ವರ್ಯಲಕ್ಷ್ಮೀ ಅಷ್ಟೋತ್ತರಶತನಾಮಾವಲೀ ||