“Aigiri Nandini” is a very popular devotional stotra of Goddess Durga Devi written by Guru Adi Shankaracharya. It is called as Mahishasura Mardini Stotram or Mahishasur Maridhini Sloka. This devotional song is addressed to Goddess Mahisasura Mardini, who killed Demon Mahishasura. Mahishasura Mardini is the fierce form of Goddess Durga, where she is depicted with 10 arms, riding a lion or tiger, carrying weapons and assuming symbolic hand gestures or mudras. Get Aigiri Nandini Lyrics in Kannada or Mahishasura Mardini Lyrics in Kannada here and recite it wih devotion for the grace of Goddess Durga.
Aigiri Nandini Lyrics in Kannada – ಅಯಿ ಗಿರಿನಂದಿನಿ
ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇ
ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ
ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧ ||
ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ
ತ್ರಿಭುವನಪೋಷಿಣಿ ಶಂಕರತೋಷಿಣಿ ಕಿಲ್ಬಿಷಮೋಷಿಣಿ ಘೋಷರತೇ
ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨ ||
ಅಯಿ ಜಗದಂಬ ಮದಂಬ ಕದಂಬವನಪ್ರಿಯವಾಸಿನಿ ಹಾಸರತೇ
ಶಿಖರಿಶಿರೋಮಣಿತುಂಗಹಿಮಾಲಯಶೃಂಗನಿಜಾಲಯಮಧ್ಯಗತೇ
ಮಧುಮಧುರೇ ಮಧುಕೈಟಭಗಂಜಿನಿ ಕೈಟಭಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೩ ||
ಅಯಿ ಶತಖಂಡ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇ
ರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ
ನಿಜಭುಜದಂಡ ನಿಪಾತಿತಖಂಡವಿಪಾತಿತಮುಂಡಭಟಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೪ ||
ಅಯಿ ರಣದುರ್ಮದ ಶತ್ರುವಧೋದಿತ ದುರ್ಧರನಿರ್ಜರ ಶಕ್ತಿಭೃತೇ
ಚತುರವಿಚಾರಧುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ
ದುರಿತದುರೀಹದುರಾಶಯದುರ್ಮತಿದಾನವದೂತಕೃತಾಂತಮತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೫ ||
ಅಯಿ ಶರಣಾಗತವೈರಿವಧೂವರ ವೀರವರಾಭಯದಾಯಕರೇ
ತ್ರಿಭುವನ ಮಸ್ತಕ ಶೂಲವಿರೋಧಿಶಿರೋಧಿಕೃತಾಮಲ ಶೂಲಕರೇ
ದುಮಿದುಮಿತಾಮರ ದುಂದುಭಿನಾದ ಮಹೋ ಮುಖರೀಕೃತ ತಿಗ್ಮಕರೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೬ ||
ಅಯಿ ನಿಜಹುಂಕೃತಿಮಾತ್ರ ನಿರಾಕೃತ ಧೂಮ್ರವಿಲೋಚನ ಧೂಮ್ರಶತೇ
ಸಮರವಿಶೋಷಿತ ಶೋಣಿತಬೀಜ ಸಮುದ್ಭವಶೋಣಿತ ಬೀಜಲತೇ
ಶಿವ ಶಿವ ಶುಂಭ ನಿಶುಂಭ ಮಹಾಹವ ತರ್ಪಿತ ಭೂತ ಪಿಶಾಚರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೭ ||
ಧನುರನುಸಂಗ ರಣಕ್ಷಣಸಂಗ ಪರಿಸ್ಫುರದಂಗ ನಟತ್ಕಟಕೇ
ಕನಕ ಪಿಶಂಗಪೃಷತ್ಕನಿಷಂಗರಸದ್ಭಟ ಶೃಂಗ ಹತಾವಟುಕೇ
ಕೃತಚತುರಂಗ ಬಲಕ್ಷಿತಿರಂಗ ಘಟದ್ಬಹುರಂಗ ರಟದ್ಬಟುಕೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೮ ||
ಸುರಲಲನಾ ತತಥೇಯಿ ತಥೇಯಿ ಕೃತಾಭಿನಯೋದರ ನೃತ್ಯರತೇ
ಕೃತ ಕುಕುಥಃ ಕುಕುಥೋ ಗಡದಾದಿಕತಾಲ ಕುತೂಹಲ ಗಾನರತೇ
ಧುಧುಕುಟ ಧುಕ್ಕುಟ ಧಿಂಧಿಮಿತ ಧ್ವನಿ ಧೀರ ಮೃದಂಗ ನಿನಾದರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೯ ||
ಜಯ ಜಯ ಜಪ್ಯ ಜಯೇ ಜಯ ಶಬ್ದಪರಸ್ತುತಿ ತತ್ಪರ ವಿಶ್ವನುತೇ
ಭಣ ಭಣ ಭಿಂಜಿಮಿ ಭಿಂಕೃತನೂಪುರ ಸಿಂಜಿತಮೋಹಿತ ಭೂತಪತೇ
ನಟಿತನಟಾರ್ಧ ನಟೀನಟನಾಯಕ ನಾಟಿತನಾಟ್ಯ ಸುಗಾನರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೦ ||
ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ
ಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರವೃತೇ
ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೧ ||
ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಕ ಮಲ್ಲರತೇ
ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಭಿಲ್ಲಿಕ ಭಿಲ್ಲಿಕ ವರ್ಗ ವೃತೇ
ಸಿತಕೃತ ಪುಲ್ಲಿಸಮುಲ್ಲಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೨ ||
ಅವಿರಲಗಂಡಗಲನ್ಮದಮೇದುರ ಮತ್ತಮತಂಗಜ ರಾಜಪತೇ
ತ್ರಿಭುವನಭೂಷಣಭೂತಕಳಾನಿಧಿ ರೂಪಪಯೋನಿಧಿ ರಾಜಸುತೇ
ಅಯಿ ಸುದತೀಜನ ಲಾಲಸಮಾನಸ ಮೋಹನಮನ್ಮಥ ರಾಜಸುತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೩ ||
ಕಮಲದಲಾಮಲ ಕೋಮಲಕಾಂತಿ ಕಲಾಕಲಿತಾಮಲ ಭಾಲಲತೇ
ಸಕಲವಿಲಾಸ ಕಳಾನಿಲಯಕ್ರಮ ಕೇಳಿಚಲತ್ಕಲ ಹಂಸಕುಲೇ
ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲದ್ಭಕುಲಾಲಿ ಕುಲೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೪ ||
ಕರಮುರಳೀರವವೀಜಿತಕೂಜಿತ ಲಜ್ಜಿತಕೋಕಿಲ ಮಂಜುಮತೇ
ಮಿಳಿತ ಪುಲಿಂದ ಮನೋಹರ ಗುಂಜಿತ ರಂಜಿತಶೈಲ ನಿಕುಂಜಗತೇ
ನಿಜಗುಣಭೂತ ಮಹಾಶಬರೀಗಣ ಸದ್ಗುಣಸಂಭೃತ ಕೇಳಿತಲೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೫ ||
ಕಟಿತಟಪೀತ ದುಕೂಲವಿಚಿತ್ರ ಮಯೂಖತಿರಸ್ಕೃತ ಚಂದ್ರರುಚೇ
ಪ್ರಣತಸುರಾಸುರ ಮೌಳಿಮಣಿಸ್ಫುರದಂಶುಲಸನ್ನಖ ಚಂದ್ರರುಚೇ
ಜಿತಕನಕಾಚಲ ಮೌಳಿಪದೋರ್ಜಿತ ನಿರ್ಭರಕುಂಜರ ಕುಂಭಕುಚೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೬ ||
ವಿಜಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇ
ಕೃತ ಸುರತಾರಕ ಸಂಗರತಾರಕ ಸಂಗರತಾರಕ ಸೂನುಸುತೇ
ಸುರಥಸಮಾಧಿ ಸಮಾನಸಮಾಧಿ ಸಮಾಧಿಸಮಾಧಿ ಸುಜಾತರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೭ ||
ಪದಕಮಲಂ ಕರುಣಾನಿಲಯೇ ವರಿವಸ್ಯತಿ ಯೋಽನುದಿನಂ ಸ ಶಿವೇ
ಅಯಿ ಕಮಲೇ ಕಮಲಾನಿಲಯೇ ಕಮಲಾನಿಲಯಃ ಸ ಕಥಂ ನ ಭವೇತ್
ತವ ಪದಮೇವ ಪರಂಪದಮಿತ್ಯನುಶೀಲಯತೋ ಮಮ ಕಿಂ ನ ಶಿವೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೮ ||
ಕನಕಲಸತ್ಕಲ ಸಿಂಧುಜಲೈರನು ಸಿಂಚಿನುತೇಗುಣ ರಂಗಭುವಂ
ಭಜತಿ ಸ ಕಿಂ ನ ಶಚೀಕುಚಕುಂಭ ತಟೀಪರಿರಂಭ ಸುಖಾನುಭವಮ್
ತವ ಚರಣಂ ಶರಣಂ ಕರವಾಣಿ ನತಾಮರವಾಣಿ ನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೯ ||
ತವ ವಿಮಲೇಂದುಕುಲಂ ವದನೇಂದುಮಲಂ ಸಕಲಂ ನನು ಕೂಲಯತೇ
ಕಿಮು ಪುರುಹೂತ ಪುರೀಂದುಮುಖೀ ಸುಮುಖೀಭಿರಸೌ ವಿಮುಖೀಕ್ರಿಯತೇ
ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾ ಕಿಮುತ ಕ್ರಿಯತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨೦ ||
ಅಯಿ ಮಯಿ ದೀನದಯಾಲುತಯಾ ಕೃಪಯೈವ ತ್ವಯಾ ಭವಿತವ್ಯಮುಮೇ
ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿ ತಥಾಽನುಭಿತಾಸಿರತೇ
ಯದುಚಿತಮತ್ರ ಭವತ್ಯುರರಿ ಕುರುತಾದುರುತಾಪಮಪಾಕುರುತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨೧ ||
ಇತಿ ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್ ||
ತುಂಬಾ ಅದ್ಭುತವಾಗಿದೆ ಭಗವತಿ ಮತ್ತು ಭಗವಂತನ ಪ್ರೇರಣೆ ಇಲ್ಲದೆ ಯಾವುದನ್ನು ಪಡೆಯಲು ಸಾಧ್ಯವಿಲ್ಲ ನಿಮ್ಮಿಂದ ನಮಗೆ ತುಂಬಾ ಸಹಾಯವಾಗಿದೆ ಧನ್ಯವಾದಗಳು
dhanyavaadagalu
very grateful ❤️❤️ life saving 🙏🙏🥺🥺
Thank you so much💐🙏🏻💐
ಮನತೃಪ್ತಿ, ಅತ್ಯಾನಂದ, ಸಹಜಾನಂದ, ಗಮ್ಯಾಸ್ಥಾನ ದೆಡೆಗೆ ಚಿತ್ತ
ದನ್ಯವಾದ;ಗಳು
ಬಹಳ ಮನಕಾನಂದವಾಯಿತು ಧನ್ಯೋಸ್ಮಿ 🙏🙏