Skip to content

Yoga Meenakshi Stotram in Kannada – ಶ್ರೀ ಯೋಗ ಮೀನಾಕ್ಷೀ ಸ್ತೋತ್ರಂ

Yoga Meenakshi Stotram LyricsPin

Yoga Meenakshi Stotram is a devotional prayer to Goddess Meenakshi Devi. It was composed by Maharishi Agastya. Get Sri Yoga Meenakshi Stotram in Kannada Lyrics Pdf here and chant it for the grace of Goddess Meenakshi Devi.

Yoga Meenakshi Stotram in Kannada – ಶ್ರೀ ಯೋಗ ಮೀನಾಕ್ಷೀ ಸ್ತೋತ್ರಂ 

ಶಿವಾನಂದಪೀಯೂಷರತ್ನಾಕರಸ್ಥಾಂ
ಶಿವಬ್ರಹ್ಮವಿಷ್ಣ್ವಾಮರೇಶಾಭಿವಂದ್ಯಾಮ್ |
ಶಿವಧ್ಯಾನಲಗ್ನಾಂ ಶಿವಜ್ಞಾನಮೂರ್ತಿಂ
ಶಿವಾಖ್ಯಾಮತೀತಾಂ ಭಜೇ ಪಾಂಡ್ಯಬಾಲಾಮ್ || ೧ ||

ಶಿವಾದಿಸ್ಫುರತ್ಪಂಚಮಂಚಾಧಿರೂಢಾಂ
ಧನುರ್ಬಾಣಪಾಶಾಂಕುಶೋದ್ಭಾಸಿಹಸ್ತಾಮ್ |
ನವೀನಾರ್ಕವರ್ಣಾಂ ನವೀನೇಂದುಚೂಡಾಂ
ಪರಬ್ರಹ್ಮಪತ್ನೀಂ ಭಜೇ ಪಾಂಡ್ಯಬಾಲಾಮ್ || ೨ ||

ಕಿರೀಟಾಂಗದೋದ್ಭಾಸಿಮಾಂಗಳ್ಯಸೂತ್ರಾಂ
ಸ್ಫುರನ್ಮೇಖಲಾಹಾರತಾಟಂಕಭೂಷಾಮ್ |
ಪರಾಮಂತ್ರಕಾಂ ಪಾಂಡ್ಯಸಿಂಹಾಸನಸ್ಥಾಂ
ಪರಂಧಾಮರೂಪಾಂ ಭಜೇ ಪಾಂಡ್ಯಬಾಲಾಮ್ || ೩ ||

ಲಲಾಮಾಂಚಿತಸ್ನಿಗ್ಧಫಾಲೇಂದುಭಾಗಾಂ
ಲಸನ್ನೀರಜೋತ್ಫುಲ್ಲಕಲ್ಹಾರಸಂಸ್ಥಾಮ್ |
ಲಲಾಟೇಕ್ಷಣಾರ್ಧಾಂಗಲಗ್ನೋಜ್ಜ್ವಲಾಂಗೀಂ
ಪರಂಧಾಮರೂಪಾಂ ಭಜೇ ಪಾಂಡ್ಯಬಾಲಾಮ್ || ೪ ||

ತ್ರಿಖಂಡಾತ್ಮವಿದ್ಯಾಂ ತ್ರಿಬಿಂದುಸ್ವರೂಪಾಂ
ತ್ರಿಕೋಣೇ ಲಸಂತೀಂ ತ್ರಿಲೋಕಾವನಮ್ರಾಮ್ |
ತ್ರಿಬೀಜಾಧಿರೂಢಾಂ ತ್ರಿಮೂರ್ತ್ಯಾತ್ಮವಿದ್ಯಾಂ
ಪರಬ್ರಹ್ಮಪತ್ನೀಂ ಭಜೇ ಪಾಂಡ್ಯಬಾಲಾಮ್ || ೫ ||

ಸದಾ ಬಿಂದುಮಧ್ಯೋಲ್ಲಸದ್ವೇಣಿರಮ್ಯಾಂ
ಸಮುತ್ತುಂಗವಕ್ಷೋಜಭಾರಾವನಮ್ರಾಮ್ |
ಕ್ವಣನ್ನೂಪುರೋಪೇತಲಾಕ್ಷಾರಸಾರ್ದ್ರ-
-ಸ್ಫುರತ್ಪಾದಪದ್ಮಾಂ ಭಜೇ ಪಾಂಡ್ಯಬಾಲಾಮ್ || ೬ ||

ಯಮಾದ್ಯಷ್ಟಯೋಗಾಂಗರೂಪಾಮರೂಪಾ-
-ಮಕಾರಾತ್ಕ್ಷಕಾರಾಂತವರ್ಣಾಮವರ್ಣಾಮ್ |
ಅಖಂಡಾಮನನ್ಯಾಮಚಿಂತ್ಯಾಮಲಕ್ಷ್ಯಾ-
-ಮಮೇಯಾತ್ಮವಿದ್ಯಾಂ ಭಜೇ ಪಾಂಡ್ಯಬಾಲಾಮ್ || ೭ ||

ಸುಧಾಸಾಗರಾಂತೇ ಮಣಿದ್ವೀಪಮಧ್ಯೇ
ಲಸತ್ಕಲ್ಪವೃಕ್ಷೋಜ್ಜ್ವಲದ್ಬಿಂದುಚಕ್ರೇ |
ಮಹಾಯೋಗಪೀಠೇ ಶಿವಾಕಾರಮಂಚೇ
ಸದಾ ಸನ್ನಿಷಣ್ಣಾಂ ಭಜೇ ಪಾಂಡ್ಯಬಾಲಾಮ್ || ೮ ||

ಸುಷುಮ್ನಾಂತರಂಧ್ರೇ ಸಹಸ್ರಾರಪದ್ಮೇ
ರವೀಂದ್ವಗ್ನಿಸಮ್ಯುಕ್ತಚಿಚ್ಚಕ್ರಮಧ್ಯೇ |
ಸುಧಾಮಂಡಲಸ್ಥೇ ಸುನಿರ್ವಾಣಪೀಠೇ
ಸದಾ ಸಂಚರಂತೀಂ ಭಜೇ ಪಾಂಡ್ಯಬಾಲಾಮ್ || ೯ ||

ಷಡಂತೇ ನವಾಂತೇ ಲಸದ್ದ್ವಾದಶಾಂತೇ
ಮಹಾಬಿಂದುಮಧ್ಯೇ ಸುನಾದಾಂತರಾಳೇ |
ಶಿವಾಖ್ಯೇ ಕಳಾತೀತನಿಶ್ಶಬ್ದದೇಶೇ
ಸದಾ ಸಂಚರಂತೀಂ ಭಜೇ ಪಾಂಡ್ಯಬಾಲಾಮ್ || ೧೦ ||

ಚತುರ್ಮಾರ್ಗಮಧ್ಯೇ ಸುಕೋಣಾಂತರಂಗೇ
ಖರಂಧ್ರೇ ಸುಧಾಕಾರಕೂಪಾಂತರಾಳೇ |
ನಿರಾಲಂಬಪದ್ಮೇ ಕಳಾಷೋಡಶಾಂತೇ
ಸದಾ ಸಂಚರಂತೀಂ ಭಜೇ ಪಾಂಡ್ಯಬಾಲಾಮ್ || ೧೧ ||

ಪುಟದ್ವಂದ್ವನಿರ್ಮುಕ್ತವಾಯುಪ್ರಲೀನ-
-ಪ್ರಕಾಶಾಂತರಾಳೇ ಧ್ರುವೋಪೇತರಮ್ಯೇ |
ಮಹಾಷೋಡಶಾಂತೇ ಮನೋನಾಶದೇಶೇ
ಸದಾ ಸಂಚರಂತೀಂ ಭಜೇ ಪಾಂಡ್ಯಬಾಲಾಮ್ || ೧೨ ||

ಚತುಷ್ಪತ್ರಮಧ್ಯೇ ಸುಕೋಣತ್ರಯಾಂತೇ
ತ್ರಿಮೂರ್ತ್ಯಾಧಿವಾಸೇ ತ್ರಿಮಾರ್ಗಾಂತರಾಳೇ |
ಸಹಸ್ರಾರಪದ್ಮೋಚಿತಾಂ ಚಿತ್ಪ್ರಕಾಶ-
-ಪ್ರವಾಹಪ್ರಲೀನಾಂ ಭಜೇ ಪಾಂಡ್ಯಬಾಲಾಮ್ || ೧೩ ||

ಲಸದ್ದ್ವಾದಶಾಂತೇಂದುಪೀಯೂಷಧಾರಾ-
-ವೃತಾಂ ಮೂರ್ತಿಮಾನಂದಮಗ್ನಾಂತರಂಗಾಮ್ |
ಪರಾಂ ತ್ರಿಸ್ತನೀಂ ತಾಂ ಚತುಷ್ಕೂಟಮಧ್ಯೇ
ಪರಂಧಾಮರೂಪಾಂ ಭಜೇ ಪಾಂಡ್ಯಬಾಲಾಮ್ || ೧೪ ||

ಸಹಸ್ರಾರಪದ್ಮೇ ಸುಷುಮ್ನಾಂತಮಾರ್ಗೇ
ಸ್ಫುರಚ್ಚಂದ್ರಪೀಯೂಷಧಾರಾಂ ಪಿಬಂತೀಮ್ |
ಸದಾ ಸ್ರಾವಯಂತೀಂ ಸುಧಾಮೂರ್ತಿಮಂಬಾಂ
ಪರಂಜ್ಯೋತಿರೂಪಾಂ ಭಜೇ ಪಾಂಡ್ಯಬಾಲಾಮ್ || ೧೫ ||

ನಮಸ್ತೇ ಸದಾ ಪಾಂಡ್ಯರಾಜೇಂದ್ರಕನ್ಯೇ
ನಮಸ್ತೇ ಸದಾ ಸುಂದರೇಶಾಂಕವಾಸೇ |
ನಮಸ್ತೇ ನಮಸ್ತೇ ಸುಮೀನಾಕ್ಷಿ ದೇವಿ
ನಮಸ್ತೇ ನಮಸ್ತೇ ಪುನಸ್ತೇ ನಮೋಽಸ್ತು || ೧೬ ||

ಇತಿ ಅಗಸ್ತ್ಯ ಕೃತ ಶ್ರೀ ಯೋಗಮೀನಾಕ್ಷೀ ಸ್ತೋತ್ರಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ