Skip to content

Teekshna Damstra Kalabhairava Ashtakam in Kannada – ತೀಕ್ಷ್ಣದಂಷ್ಟ್ರ ಕಾಲಭೈರವಾಷ್ಟಕಂ

teekshna damstra kalabhairava ashtakam, yam yam yam yaksha roopamPin

Teekshna Damstra Kalabhairava Ashtakam is a very powerful mantra of Lord Kalabhairava. It is said that, when life is full of problems, when you are plagued with insults, when there is unrest in impassable ways, and when unnecessary fears surround you, regular chanting of Teekshna Damstra Kalabhairava Ashtakam will protect you from any faults (doshas) of yours and will gradually get you peace and happiness in life. This stotra is more popular as yam yam yam yaksha roopam mantra of kalabhairava. Get Teekshna Damstra Kalabhairava Ashtakam in Kannada Lyrics Pdf here and chant it with utmost devotion to get rid of problems in life.

Teekshna Damstra Kalabhairava Ashtakam in Kannada – ತೀಕ್ಷ್ಣದಂಷ್ಟ್ರ ಕಾಲಭೈರವಾಷ್ಟಕಂ 

ಯಂ ಯಂ ಯಂ ಯಕ್ಷರೂಪಂ ದಶದಿಶಿವಿದಿತಂ ಭೂಮಿಕಂಪಾಯಮಾನಂ
ಸಂ ಸಂ ಸಂಹಾರಮೂರ್ತಿಂ ಶಿರಮುಕುಟಜಟಾ ಶೇಖರಂ ಚಂದ್ರಬಿಂಬಮ್ |
ದಂ ದಂ ದಂ ದೀರ್ಘಕಾಯಂ ವಿಕೃತನಖಮುಖಂ ಚೋರ್ಧ್ವರೋಮಂ ಕರಾಳಂ
ಪಂ ಪಂ ಪಂ ಪಾಪನಾಶಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೧ ||

ರಂ ರಂ ರಂ ರಕ್ತವರ್ಣಂ ಕಟಿಕಟಿತತನುಂ ತೀಕ್ಷ್ಣದಂಷ್ಟ್ರಾಕರಾಳಂ
ಘಂ ಘಂ ಘಂ ಘೋಷ ಘೋಷಂ ಘಘಘಘ ಘಟಿತಂ ಘರ್ಜರಂ ಘೋರನಾದಮ್ |
ಕಂ ಕಂ ಕಂ ಕಾಲಪಾಶಂ ಧೃಕ ಧೃಕ ಧೃಕಿತಂ ಜ್ವಾಲಿತಂ ಕಾಮದಾಹಂ
ತಂ ತಂ ತಂ ದಿವ್ಯದೇಹಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೨ ||

ಲಂ ಲಂ ಲಂ ಲಂ ವದಂತಂ ಲಲಲಲ ಲಲಿತಂ ದೀರ್ಘಜಿಹ್ವಾ ಕರಾಳಂ
ಧೂಂ ಧೂಂ ಧೂಂ ಧೂಮ್ರವರ್ಣಂ ಸ್ಫುಟವಿಕಟಮುಖಂ ಭಾಸ್ಕರಂ ಭೀಮರೂಪಮ್ |
ರುಂ ರುಂ ರುಂ ರುಂಡಮಾಲಂ ರವಿತಮನಿಯತಂ ತಾಮ್ರನೇತ್ರಂ ಕರಾಳಂ
ನಂ ನಂ ನಂ ನಗ್ನಭೂಷಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೩ ||

ವಂ ವಂ ವಂ ವಾಯುವೇಗಂ ನತಜನಸದಯಂ ಬ್ರಹ್ಮಸಾರಂ ಪರಂತಂ
ಖಂ ಖಂ ಖಂ ಖಡ್ಗಹಸ್ತಂ ತ್ರಿಭುವನವಿಲಯಂ ಭಾಸ್ಕರಂ ಭೀಮರೂಪಮ್ |
ಚಂ ಚಂ ಚಂ ಚಲಿತ್ವಾಽಚಲ ಚಲ ಚಲಿತಾಚ್ಚಾಲಿತಂ ಭೂಮಿಚಕ್ರಂ
ಮಂ ಮಂ ಮಂ ಮಾಯಿರೂಪಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೪ ||

ಶಂ ಶಂ ಶಂ ಶಂಖಹಸ್ತಂ ಶಶಿಕರಧವಳಂ ಮೋಕ್ಷ ಸಂಪೂರ್ಣ ತೇಜಂ
ಮಂ ಮಂ ಮಂ ಮಂ ಮಹಾಂತಂ ಕುಲಮಕುಲಕುಲಂ ಮಂತ್ರಗುಪ್ತಂ ಸುನಿತ್ಯಮ್ |
ಯಂ ಯಂ ಯಂ ಭೂತನಾಥಂ ಕಿಲಿಕಿಲಿಕಿಲಿತಂ ಬಾಲಕೇಳಿಪ್ರಧಾನಂ
ಅಂ ಅಂ ಅಂ ಅಂತರಿಕ್ಷಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೫ ||

ಖಂ ಖಂ ಖಂ ಖಡ್ಗಭೇದಂ ವಿಷಮಮೃತಮಯಂ ಕಾಲಕಾಲಂ ಕರಾಳಂ
ಕ್ಷಂ ಕ್ಷಂ ಕ್ಷಂ ಕ್ಷಿಪ್ರವೇಗಂ ದಹದಹದಹನಂ ತಪ್ತಸಂದೀಪ್ಯಮಾನಮ್ |
ಹೌಂ ಹೌಂ ಹೌಂಕಾರನಾದಂ ಪ್ರಕಟಿತಗಹನಂ ಗರ್ಜಿತೈರ್ಭೂಮಿಕಂಪಂ
ವಂ ವಂ ವಂ ವಾಲಲೀಲಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೬ ||

ಸಂ ಸಂ ಸಂ ಸಿದ್ಧಿಯೋಗಂ ಸಕಲಗುಣಮಖಂ ದೇವದೇವಂ ಪ್ರಸನ್ನಂ
ಪಂ ಪಂ ಪಂ ಪದ್ಮನಾಭಂ ಹರಿಹರಮಯನಂ ಚಂದ್ರಸೂರ್ಯಾಗ್ನಿನೇತ್ರಮ್ |
ಐಂ ಐಂ ಐಂ ಐಶ್ವರ್ಯನಾಥಂ ಸತತಭಯಹರಂ ಪೂರ್ವದೇವಸ್ವರೂಪಂ
ರೌಂ ರೌಂ ರೌಂ ರೌದ್ರರೂಪಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೭ ||

ಹಂ ಹಂ ಹಂ ಹಂಸಯಾನಂ ಹಸಿತಕಲಹಕಂ ಮುಕ್ತಯೋಗಾಟ್ಟಹಾಸಂ
ನಂ ನಂ ನಂ ನೇತ್ರರೂಪಂ ಶಿರಮುಕುಟಜಟಾಬಂಧಬಂಧಾಗ್ರಹಸ್ತಮ್ | [ಧಂ‍ಧಂ‍ಧಂ]
ಟಂ ಟಂ ಟಂ ಟಂಕಾರನಾದಂ ತ್ರಿದಶಲಟಲಟಂ ಕಾಮಗರ್ವಾಪಹಾರಂ
ಭುಂ ಭುಂ ಭುಂ ಭೂತನಾಥಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ || ೮ ||

ಇತ್ಯೇವಂ ಕಾಮಯುಕ್ತಂ ಪ್ರಪಠತಿ ನಿಯತಂ ಭೈರವಸ್ಯಾಷ್ಟಕಂ ಯೋ
ನಿರ್ವಿಘ್ನಂ ದುಃಖನಾಶಂ ಸುರಭಯಹರಣಂ ಡಾಕಿನೀಶಾಕಿನೀನಾಮ್ |
ನಶ್ಯೇದ್ಧಿ ವ್ಯಾಘ್ರಸರ್ಪೌ ಹುತವಹ ಸಲಿಲೇ ರಾಜ್ಯಶಂಸಸ್ಯ ಶೂನ್ಯಂ
ಸರ್ವಾ ನಶ್ಯಂತಿ ದೂರಂ ವಿಪದ ಇತಿ ಭೃಶಂ ಚಿಂತನಾತ್ಸರ್ವಸಿದ್ಧಿಮ್ || ೯ ||

ಭೈರವಸ್ಯಾಷ್ಟಕಮಿದಂ ಷಾಣ್ಮಾಸಂ ಯಃ ಪಠೇನ್ನರಃ
ಸ ಯಾತಿ ಪರಮಂ ಸ್ಥಾನಂ ಯತ್ರ ದೇವೋ ಮಹೇಶ್ವರಃ || ೧೦ ||

ಸಿಂದೂರಾರುಣಗಾತ್ರಂ ಚ ಸರ್ವಜನ್ಮವಿನಿರ್ಮಿತಮ್ |
ಮುಕುಟಾಗ್ರ್ಯಧರಂ ದೇವಂ ಭೈರವಂ ಪ್ರಣಮಾಮ್ಯಹಮ್ || ೧೧ ||

ನಮೋ ಭೂತನಾಥಂ ನಮೋ ಪ್ರೇತನಾಥಂ
ನಮಃ ಕಾಲಕಾಲಂ ನಮಃ ರುದ್ರಮಾಲಮ್ |
ನಮಃ ಕಾಲಿಕಾಪ್ರೇಮಲೋಲಂ ಕರಾಳಂ
ನಮೋ ಭೈರವಂ ಕಾಶಿಕಾಕ್ಷೇತ್ರಪಾಲಮ್ ||

ಇತಿ ತೀಕ್ಷ್ಣದಂಷ್ಟ್ರ ಕಾಲಭೈರವಾಷ್ಟಕಮ್ ||

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ