Subramanya Ashtothram or Subramanya Ashtottara Shatanamavali is the 108 names of Lord Subramanya Swamy. Get Sri Subramanya Ashtothram in Kannada Pdf Lyrics here and chant the 108 names of Subramanya.
Subramanya Ashtothram in Kannada – ಶ್ರೀ ಸುಬ್ರಹ್ಮಣ್ಯ ಅಷ್ಟೋಟ್ರಾಮ್
ಓಂ ಸ್ಕಂದಾಯ ನಮಃ |
ಓಂ ಗುಹಾಯ ನಮಃ |
ಓಂ ಷಣ್ಮುಖಾಯ ನಮಃ |
ಓಂ ಫಾಲನೇತ್ರಸುತಾಯ ನಮಃ |
ಓಂ ಪ್ರಭವೇ ನಮಃ |
ಓಂ ಪಿಂಗಳಾಯ ನಮಃ |
ಓಂ ಕೃತ್ತಿಕಾಸೂನವೇ ನಮಃ |
ಓಂ ಶಿಖಿವಾಹಾಯ ನಮಃ |
ಓಂ ದ್ವಿಷಡ್ಭುಜಾಯ ನಮಃ | ೯
ಓಂ ದ್ವಿಷಣ್ಣೇತ್ರಾಯ ನಮಃ |
ಓಂ ಶಕ್ತಿಧರಾಯ ನಮಃ |
ಓಂ ಪಿಶಿತಾಶಪ್ರಭಂಜನಾಯ ನಮಃ |
ಓಂ ತಾರಕಾಸುರಸಂಹರ್ತ್ರೇ ನಮಃ |
ಓಂ ರಕ್ಷೋಬಲವಿಮರ್ದನಾಯ ನಮಃ |
ಓಂ ಮತ್ತಾಯ ನಮಃ |
ಓಂ ಪ್ರಮತ್ತಾಯ ನಮಃ |
ಓಂ ಉನ್ಮತ್ತಾಯ ನಮಃ |
ಓಂ ಸುರಸೈನ್ಯಸ್ಸುರಕ್ಷಕಾಯ ನಮಃ | ೧೮
ಓಂ ದೇವಸೇನಾಪತಯೇ ನಮಃ |
ಓಂ ಪ್ರಾಜ್ಞಾಯ ನಮಃ |
ಓಂ ಕೃಪಾಳವೇ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಉಮಾಸುತಾಯ ನಮಃ |
ಓಂ ಶಕ್ತಿಧರಾಯ ನಮಃ |
ಓಂ ಕುಮಾರಾಯ ನಮಃ |
ಓಂ ಕ್ರೌಂಚದಾರಣಾಯ ನಮಃ |
ಓಂ ಸೇನಾನ್ಯೇ ನಮಃ | ೨೭
ಓಂ ಅಗ್ನಿಜನ್ಮನೇ ನಮಃ |
ಓಂ ವಿಶಾಖಾಯ ನಮಃ |
ಓಂ ಶಂಕರಾತ್ಮಜಾಯ ನಮಃ |
ಓಂ ಶಿವಸ್ವಾಮಿನೇ ನಮಃ |
ಓಂ ಗಣಸ್ವಾಮಿನೇ ನಮಃ |
ಓಂ ಸರ್ವಸ್ವಾಮಿನೇ ನಮಃ |
ಓಂ ಸನಾತನಾಯ ನಮಃ |
ಓಂ ಅನಂತಶಕ್ತಯೇ ನಮಃ |
ಓಂ ಅಕ್ಷೋಭ್ಯಾಯ ನಮಃ | ೩೬
ಓಂ ಪಾರ್ವತೀಪ್ರಿಯನಂದನಾಯ ನಮಃ |
ಓಂ ಗಂಗಾಸುತಾಯ ನಮಃ |
ಓಂ ಶರೋದ್ಭೂತಾಯ ನಮಃ |
ಓಂ ಆಹೂತಾಯ ನಮಃ |
ಓಂ ಪಾವಕಾತ್ಮಜಾಯ ನಮಃ |
ಓಂ ಜೃಂಭಾಯ ನಮಃ |
ಓಂ ಪ್ರಜೃಂಭಾಯ ನಮಃ |
ಓಂ ಉಜ್ಜೃಂಭಾಯ ನಮಃ |
ಓಂ ಕಮಲಾಸನಸಂಸ್ತುತಾಯ ನಮಃ | ೪೫
ಓಂ ಏಕವರ್ಣಾಯ ನಮಃ |
ಓಂ ದ್ವಿವರ್ಣಾಯ ನಮಃ |
ಓಂ ತ್ರಿವರ್ಣಾಯ ನಮಃ |
ಓಂ ಸುಮನೋಹರಾಯ ನಮಃ |
ಓಂ ಚತುರ್ವರ್ಣಾಯ ನಮಃ |
ಓಂ ಪಂಚವರ್ಣಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಅಹರ್ಪತಯೇ ನಮಃ |
ಓಂ ಅಗ್ನಿಗರ್ಭಾಯ ನಮಃ | ೫೪
ಓಂ ಶಮೀಗರ್ಭಾಯ ನಮಃ |
ಓಂ ವಿಶ್ವರೇತಸೇ ನಮಃ |
ಓಂ ಸುರಾರಿಘ್ನೇ ನಮಃ |
ಓಂ ಹರಿದ್ವರ್ಣಾಯ ನಮಃ |
ಓಂ ಶುಭಕರಾಯ ನಮಃ |
ಓಂ ಪಟವೇ ನಮಃ |
ಓಂ ವಟುವೇಷಭೃತೇ ನಮಃ |
ಓಂ ಪೂಷಾಯ ನಮಃ |
ಓಂ ಗಭಸ್ತಯೇ ನಮಃ | ೬೩
ಓಂ ಗಹನಾಯ ನಮಃ |
ಓಂ ಚಂದ್ರವರ್ಣಾಯ ನಮಃ |
ಓಂ ಕಳಾಧರಾಯ ನಮಃ |
ಓಂ ಮಾಯಾಧರಾಯ ನಮಃ |
ಓಂ ಮಹಾಮಾಯಿನೇ ನಮಃ |
ಓಂ ಕೈವಲ್ಯಾಯ ನಮಃ |
ಓಂ ಶಂಕರಾತ್ಮಜಾಯ ನಮಃ |
ಓಂ ವಿಶ್ವಯೋನಯೇ ನಮಃ |
ಓಂ ಅಮೇಯಾತ್ಮನೇ ನಮಃ | ೭೨
ಓಂ ತೇಜೋನಿಧಯೇ ನಮಃ |
ಓಂ ಅನಾಮಯಾಯ ನಮಃ |
ಓಂ ಪರಮೇಷ್ಠಿನೇ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ವೇದಗರ್ಭಾಯ ನಮಃ |
ಓಂ ವಿರಾಟ್ಸುತಾಯ ನಮಃ |
ಓಂ ಪುಳಿಂದಕನ್ಯಾಭರ್ತ್ರೇ ನಮಃ |
ಓಂ ಮಹಾಸಾರಸ್ವತಾವೃತಾಯ ನಮಃ |
ಓಂ ಆಶ್ರಿತಾಖಿಲದಾತ್ರೇ ನಮಃ | ೮೧
ಓಂ ಚೋರಘ್ನಾಯ ನಮಃ |
ಓಂ ರೋಗನಾಶನಾಯ ನಮಃ |
ಓಂ ಅನಂತಮೂರ್ತಯೇ ನಮಃ |
ಓಂ ಆನಂದಾಯ ನಮಃ |
ಓಂ ಶಿಖಿಂಡಿಕೃತಕೇತನಾಯ ನಮಃ |
ಓಂ ಡಂಭಾಯ ನಮಃ |
ಓಂ ಪರಮಡಂಭಾಯ ನಮಃ |
ಓಂ ಮಹಾಡಂಭಾಯ ನಮಃ |
ಓಂ ವೃಷಾಕಪಯೇ ನಮಃ | ೯೦
ಓಂ ಕಾರಣೋತ್ಪತ್ತಿದೇಹಾಯ ನಮಃ |
ಓಂ ಕಾರಣಾತೀತವಿಗ್ರಹಾಯ ನಮಃ |
ಓಂ ಅನೀಶ್ವರಾಯ ನಮಃ |
ಓಂ ಅಮೃತಾಯ ನಮಃ |
ಓಂ ಪ್ರಾಣಾಯ ನಮಃ |
ಓಂ ಪ್ರಾಣಾಯಾಮಪರಾಯಣಾಯ ನಮಃ |
ಓಂ ವಿರುದ್ಧಹಂತ್ರೇ ನಮಃ |
ಓಂ ವೀರಘ್ನಾಯ ನಮಃ |
ಓಂ ರಕ್ತಾಸ್ಯಾಯ ನಮಃ | ೯೯
ಓಂ ಶ್ಯಾಮಕಂಧರಾಯ ನಮಃ |
ಓಂ ಸುಬ್ರಹ್ಮಣ್ಯಾಯ ನಮಃ |
ಓಂ ಪ್ರೀತಾಯ ನಮಃ |
ಓಂ ಬ್ರಹ್ಮಣ್ಯಾಯ ನಮಃ |
ಓಂ ಬ್ರಾಹ್ಮಣಪ್ರಿಯಾಯ ನಮಃ |
ಓಂ ವಂಶವೃದ್ಧಿಕರಾಯ ನಮಃ |
ಓಂ ವೇದವೇದ್ಯಾಯ ನಮಃ |
ಓಂ ಅಕ್ಷಯಫಲಪ್ರದಾಯ ನಮಃ |
ಓಂ ಮಯೂರವಾಹನಾಯ ನಮಃ || ೧೦೮ ||
ಓಂ ವಲ್ಲೀದೇವಸೇನಾಸಮೇತ ಶ್ರೀಸುಬ್ರಹ್ಮಣ್ಯಸ್ವಾಮಿನೇ ನಮಃ |
ಇತಿ ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರಶತನಾಮಾವಳೀ |