Mathru Panchakam is a poem of 5 slokas composed by Sri Adi Shankaracharya, after he performs the last rites of his mother Aryambal. In this he laments with regret, expressing how his conscience constantly pricks him for not being able to fulfill all the duties of a Son towards his mother. Get Mathru Panchakam in Kannada Pdf Lyrics in here.
Mathru Panchakam in Kannada – ಮಾತೃ ಪಂಚಕಂ
ಆಸ್ತಾಂ ತಾವದಿಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ
ನೈರುಜ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಾಂವತ್ಸರೀ |
ಏಕಸ್ಯಾಪಿ ನ ಗರ್ಭಭಾರಭರಣಕ್ಲೇಶಸ್ಯ ಯಸ್ಯ ಕ್ಷಮಃ
ದಾತುಂ ನಿಷ್ಕೃತಿಮುನ್ನತೋಽಪಿ ತನಯಸ್ತಸ್ಯೈ ಜನನ್ಯೈ ನಮಃ || ೧ ||
ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ
ಯತಿಸಮುಚಿತವೇಷಂ ಪ್ರಾರುದೋ ಮಾಂ ತ್ವಮುಚ್ಚೈಃ |
ಗುರುಕುಲಮಥ ಸರ್ವಂ ಪ್ರಾರುದತ್ತೇ ಸಮಕ್ಷಂ
ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ || ೨ ||
ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿ ವಾ
ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ |
ನ ಜಪ್ತೋ ಮಾತಸ್ತೇ ಮರಣಸಮಯೇ ತಾರಕಮನುಃ
ಅಕಾಲೇ ಸಂಪ್ರಾಪ್ತೇ ಮಯಿ ಕುರು ದಯಾಂ ಮಾತರತುಲಾಮ್ || ೩ ||
ಮುಕ್ತಾಮಣಿಸ್ತ್ವಂ ನಯನಂ ಮಮೇತಿ
ರಾಜೇತಿ ಜೀವೇತಿ ಚಿರಂ ಸುತ ತ್ವಮ್ |
ಇತ್ಯುಕ್ತವತ್ಯಾಸ್ತವ ವಾಚಿ ಮಾತಃ
ದದಾಮ್ಯಹಂ ತಂಡುಲಮೇಷ ಶುಷ್ಕಮ್ || ೪ ||
ಅಂಬೇತಿ ತಾತೇತಿ ಶಿವೇತಿ ತಸ್ಮಿನ್
ಪ್ರಸೂತಿಕಾಲೇ ಯದವೋಚ ಉಚ್ಚೈಃ |
ಕೃಷ್ಣೇತಿ ಗೋವಿಂದ ಹರೇ ಮುಕುಂದೇ-
-ತ್ಯಹೋ ಜನನ್ಯೈ ರಚಿತೋಽಯಮಂಜಲಿಃ || ೫ ||
ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತಂ ಮಾತೃ ಪಂಚಕಮ್ ||