Kubera Ashtothram or Kubera Ashtottara Shatanamavali is the 108 names of Lord Kubera, who is the god of riches and wealth. Get Sri Kubera Ashtothram in Kannada Pdf Lyrics here and chant it with devotion to get wealthy.
Kubera Ashtothram in Kannada – ಶ್ರೀ ಕುಬೇರ ಅಷ್ಟೋಟ್ರಾಮ್
ಓಂ ಕುಬೇರಾಯ ನಮಃ |
ಓಂ ಧನದಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಯಕ್ಷೇಶಾಯ ನಮಃ |
ಓಂ ಗುಹ್ಯಕೇಶ್ವರಾಯ ನಮಃ |
ಓಂ ನಿಧೀಶಾಯ ನಮಃ |
ಓಂ ಶಂಕರಸಖಾಯ ನಮಃ |
ಓಂ ಮಹಾಲಕ್ಷ್ಮೀನಿವಾಸಭುವೇ ನಮಃ |
ಓಂ ಮಹಾಪದ್ಮನಿಧೀಶಾಯ ನಮಃ |
ಓಂ ಪೂರ್ಣಾಯ ನಮಃ || ೧೦ ||
ಓಂ ಪದ್ಮನಿಧೀಶ್ವರಾಯ ನಮಃ |
ಓಂ ಶಂಖಾಖ್ಯನಿಧಿನಾಥಾಯ ನಮಃ |
ಓಂ ಮಕರಾಖ್ಯನಿಧಿಪ್ರಿಯಾಯ ನಮಃ |
ಓಂ ಸುಕಚ್ಛಪನಿಧೀಶಾಯ ನಮಃ |
ಓಂ ಮುಕುಂದನಿಧಿನಾಯಕಾಯ ನಮಃ |
ಓಂ ಕುಂಡಾಕ್ಯಾನಿಧಿನಾಥಾಯ ನಮಃ |
ಓಂ ನೀಲನಿತ್ಯಾಧಿಪಾಯ ನಮಃ |
ಓಂ ಮಹತೇ ನಮಃ |
ಓಂ ವರನಿತ್ಯಾಧಿಪಾಯ ನಮಃ |
ಓಂ ಪೂಜ್ಯಾಯ ನಮಃ || ೨೦ ||
ಓಂ ಲಕ್ಷ್ಮೀಸಾಮ್ರಾಜ್ಯದಾಯಕಾಯ ನಮಃ |
ಓಂ ಇಲಪಿಲಾಪತ್ಯಾಯ ನಮಃ |
ಓಂ ಕೋಶಾಧೀಶಾಯ ನಮಃ |
ಓಂ ಕುಲೋಧೀಶಾಯ ನಮಃ |
ಓಂ ಅಶ್ವಾರೂಢಾಯ ನಮಃ |
ಓಂ ವಿಶ್ವವಂದ್ಯಾಯ ನಮಃ |
ಓಂ ವಿಶೇಷಜ್ಞಾಯ ನಮಃ |
ಓಂ ವಿಶಾರದಾಯ ನಮಃ |
ಓಂ ನಲಕೂಬರನಾಥಾಯ ನಮಃ |
ಓಂ ಮಣಿಗ್ರೀವಪಿತ್ರೇ ನಮಃ || ೩೦ ||
ಓಂ ಗೂಢಮಂತ್ರಾಯ ನಮಃ |
ಓಂ ವೈಶ್ರವಣಾಯ ನಮಃ |
ಓಂ ಚಿತ್ರಲೇಖಾಮನಃಪ್ರಿಯಾಯ ನಮಃ |
ಓಂ ಏಕಪಿಂಗಾಯ ನಮಃ |
ಓಂ ಅಲಕಾಧೀಶಾಯ ನಮಃ |
ಓಂ ಬೌಲಸ್ಥಾಯ ನಮಃ |
ಓಂ ನರವಾಹನಾಯ ನಮಃ |
ಓಂ ಕೈಲಾಸಶೈಲನಿಲಯಾಯ ನಮಃ |
ಓಂ ರಾಜ್ಯದಾಯ ನಮಃ |
ಓಂ ರಾವಣಾಗ್ರಜಾಯ ನಮಃ || ೪೦ ||
ಓಂ ಚಿತ್ರಚೈತ್ರರಥಾಯ ನಮಃ |
ಓಂ ಉದ್ಯಾನವಿಹಾರಾಯ ನಮಃ |
ಓಂ ಸುಕುತೂಹಲಾಯ ನಮಃ |
ಓಂ ಮಹೋತ್ಸಾಹಾಯ ನಮಃ |
ಓಂ ಮಹಾಪ್ರಾಜ್ಞಾಯ ನಮಃ |
ಓಂ ಸದಾಪುಷ್ಪಕವಾಹನಾಯ ನಮಃ |
ಓಂ ಸಾರ್ವಭೌಮಾಯ ನಮಃ |
ಓಂ ಅಂಗನಾಥಾಯ ನಮಃ |
ಓಂ ಸೋಮಾಯ ನಮಃ |
ಓಂ ಸೌಮ್ಯಾದಿಕೇಶ್ವರಾಯ ನಮಃ || ೫೦ ||
ಓಂ ಪುಣ್ಯಾತ್ಮನೇ ನಮಃ |
ಓಂ ಪುರುಹೂತ ಶ್ರಿಯೈ ನಮಃ |
ಓಂ ಸರ್ವಪುಣ್ಯಜನೇಶ್ವರಾಯ ನಮಃ |
ಓಂ ನಿತ್ಯಕೀರ್ತಯೇ ನಮಃ |
ಓಂ ನೀತಿವೇತ್ರೇ ನಮಃ |
ಓಂ ಲಂಕಾಪ್ರಾಕ್ಧನನಾಯಕಾಯ ನಮಃ |
ಓಂ ಯಕ್ಷಾಯ ನಮಃ |
ಓಂ ಪರಮಶಾಂತಾತ್ಮನೇ ನಮಃ |
ಓಂ ಯಕ್ಷರಾಜಾಯ ನಮಃ |
ಓಂ ಯಕ್ಷಿಣೀವೃತಾಯ ನಮಃ || ೬೦ ||
ಓಂ ಕಿನ್ನರೇಶಾಯ ನಮಃ |
ಓಂ ಕಿಂಪುರುಷಾಯ ನಮಃ |
ಓಂ ನಾಥಾಯ ನಮಃ |
ಓಂ ಖಡ್ಗಾಯುಧಾಯ ನಮಃ |
ಓಂ ವಶಿನೇ ನಮಃ |
ಓಂ ಈಶಾನದಕ್ಷಪಾರ್ಶ್ವಸ್ಥಾಯ ನಮಃ |
ಓಂ ವಾಯುವಾಮಸಮಾಶ್ರಯಾಯ ನಮಃ |
ಓಂ ಧರ್ಮಮಾರ್ಗನಿರತಾಯ ನಮಃ |
ಓಂ ಧರ್ಮಸಮ್ಮುಖಸಂಸ್ಥಿತಾಯ ನಮಃ |
ಓಂ ನಿತ್ಯೇಶ್ವರಾಯ ನಮಃ || ೭೦ ||
ಓಂ ಧನಾಧ್ಯಕ್ಷಾಯ ನಮಃ |
ಓಂ ಅಷ್ಟಲಕ್ಷ್ಮೀ ಆಶ್ರಿತಾಲಯಾಯ ನಮಃ |
ಓಂ ಮನುಷ್ಯಧರ್ಮಿಣೇ ನಮಃ |
ಓಂ ಸಕೃತಾಯ ನಮಃ |
ಓಂ ಕೋಶಲಕ್ಷ್ಮೀ ಸಮಾಶ್ರಿತಾಯ ನಮಃ |
ಓಂ ಧನಲಕ್ಷ್ಮೀ ನಿತ್ಯವಾಸಾಯ ನಮಃ |
ಓಂ ಧಾನ್ಯಲಕ್ಷ್ಮೀ ನಿವಾಸಭುವೇ ನಮಃ |
ಓಂ ಅಶ್ವಲಕ್ಷ್ಮೀ ಸದಾವಾಸಾಯ ನಮಃ |
ಓಂ ಗಜಲಕ್ಷ್ಮೀ ಸ್ಥಿರಾಲಯಾಯ ನಮಃ |
ಓಂ ರಾಜ್ಯಲಕ್ಷ್ಮೀ ಜನ್ಮಗೇಹಾಯ ನಮಃ || ೮೦ ||
ಓಂ ಧೈರ್ಯಲಕ್ಷ್ಮೀ ಕೃಪಾಶ್ರಯಾಯ ನಮಃ |
ಓಂ ಅಖಂಡೈಶ್ವರ್ಯ ಸಂಯುಕ್ತಾಯ ನಮಃ |
ಓಂ ನಿತ್ಯಾನಂದಾಯ ನಮಃ |
ಓಂ ಸಾಗರಾಶ್ರಯಾಯ ನಮಃ |
ಓಂ ನಿತ್ಯತೃಪ್ತಾಯ ನಮಃ |
ಓಂ ನಿಧಿಧಾತ್ರೇ ನಮಃ |
ಓಂ ನಿರಾಶ್ರಯಾಯ ನಮಃ |
ಓಂ ನಿರುಪದ್ರವಾಯ ನಮಃ |
ಓಂ ನಿತ್ಯಕಾಮಾಯ ನಮಃ |
ಓಂ ನಿರಾಕಾಂಕ್ಷಾಯ ನಮಃ || ೯೦ ||
ಓಂ ನಿರುಪಾಧಿಕವಾಸಭುವೇ ನಮಃ |
ಓಂ ಶಾಂತಾಯ ನಮಃ |
ಓಂ ಸರ್ವಗುಣೋಪೇತಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಸರ್ವಸಮ್ಮತಾಯ ನಮಃ |
ಓಂ ಸರ್ವಾಣಿಕರುಣಾಪಾತ್ರಾಯ ನಮಃ |
ಓಂ ಸದಾನಂದಕೃಪಾಲಯಾಯ ನಮಃ |
ಓಂ ಗಂಧರ್ವಕುಲಸಂಸೇವ್ಯಾಯ ನಮಃ |
ಓಂ ಸೌಗಂಧಿಕುಸುಮಪ್ರಿಯಾಯ ನಮಃ |
ಓಂ ಸ್ವರ್ಣನಗರೀವಾಸಾಯ ನಮಃ || ೧೦೦ ||
ಓಂ ನಿಧಿಪೀಠಸಮಾಶ್ರಯಾಯ ನಮಃ |
ಓಂ ಮಹಾಮೇರೂತ್ತರಸ್ಥಾಯನೇ ನಮಃ |
ಓಂ ಮಹರ್ಷಿಗಣಸಂಸ್ತುತಾಯ ನಮಃ |
ಓಂ ತುಷ್ಟಾಯ ನಮಃ |
ಓಂ ಶೂರ್ಪಣಕಾ ಜ್ಯೇಷ್ಠಾಯ ನಮಃ |
ಓಂ ಶಿವಪೂಜರತಾಯ ನಮಃ |
ಓಂ ಅನಘಾಯ ನಮಃ |
ಓಂ ರಾಜಯೋಗ ಸಮಾಯುಕ್ತಾಯ ನಮಃ |
ಓಂ ರಾಜಶೇಖರ ಪೂಜಕಾಯ ನಮಃ |
ಓಂ ರಾಜರಾಜಾಯ ನಮಃ || ೧೦೮ ||
ಇತಿ ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್ ||