Katyayani Stotram is a devotional hymn for worshipping Goddess Katyayani Devi, one of the Navadurga’s. Get Katyayani Stotram in Kannada Lyrics Pdf here.
Katyayani Stotram in Kannada – ಶ್ರೀ ಕಾತ್ಯಾಯನೀ ಸ್ತೋತ್ರಂ
ಕಂಚನಾಭಾಂ ವರಾಭಯಂ ಪದ್ಮಧರಾ ಮುಕಟೋಜ್ಜವಲಾಂ |
ಸ್ಮೇರಮುಖೀ ಶಿವಪತ್ನೀ ಕಾತ್ಯಾಯನೇಸುತೇ ನಮೋಽಸ್ತುತೇ ||
ಪಟಾಂಬರ ಪರಿಧಾನಾಂ ನಾನಾಲಂಕಾರ ಭೂಷಿತಾಂ |
ಸಿಂಹಸ್ಥಿತಾಂ ಪದ್ಮಹಸ್ತಾಂ ಕಾತ್ಯಾಯನಸುತೇ ನಮೋಽಸ್ತುತೇ ||
ಪರಮಾನಂದಮಯೀ ದೇವೀ ಪರಬ್ರಹ್ಮ ಪರಮಾತ್ಮಾ |
ಪರಮಶಕ್ತಿ, ಪರಮಭಕ್ತಿ, ಕಾತ್ಯಾಯನಸುತೇ ನಮೋಽಸ್ತುತೇ ||
ವಿಶ್ವಕರ್ತೀ, ವಿಶ್ವಭರ್ತೀ, ವಿಶ್ವಹರ್ತೀ, ವಿಶ್ವಪ್ರೀತಾ |
ವಿಶ್ವಾಚಿಂತಾ, ವಿಶ್ವಾತೀತಾ ಕಾತ್ಯಾಯನಸುತೇ ನಮೋಽಸ್ತುತೇ ||
ಕಾಂ ಬೀಜಾ, ಕಾಂ ಜಪಾನಂದಕಾಂ ಬೀಜ ಜಪ ತೋಷಿತೇ |
ಕಾಂ ಕಾಂ ಬೀಜ ಜಪದಾಸಕ್ತಾಕಾಂ ಕಾಂ ಸಂತುತಾ ||
ಕಾಂಕಾರಹರ್ಷಿಣೀಕಾಂ ಧನದಾಧನಮಾಸನಾ |
ಕಾಂ ಬೀಜ ಜಪಕಾರಿಣೀಕಾಂ ಬೀಜ ತಪ ಮಾನಸಾ ||
ಕಾಂ ಕಾರಿಣೀ ಕಾಂ ಮಂತ್ರಪೂಜಿತಾಕಾಂ ಬೀಜ ಧಾರಿಣೀ |
ಕಾಂ ಕೀಂ ಕೂಂಕೈ ಕಃ ಠಃ ಛಃ ಸ್ವಾಹಾರೂಪಿಣೀ ||
ಇತಿ ಶ್ರೀ ಕಾತ್ಯಾಯನೀ ಸ್ತೋತ್ರಂ ||