Kasi Panchakam is a five verse stotram composed by Sri Adi Shankaracharya. Get Kasi Panchakam in Kannada Pdf Lyrics here and chant it for the grace of Lord Viswanatha.
Kasi Panchakam in Kannada – ಕಾಶೀ ಪಂಚಕಂ
ಮನೋ ನಿವೃತ್ತಿಃ ಪರಮೋಪಶಾಂತಿಃ ಸಾ ತೀರ್ಥವರ್ಯಾ ಮಣಿಕರ್ಣಿಕಾ ಚ
ಜ್ಞಾನಪ್ರವಾಹಾ ವಿಮಲಾದಿಗಂಗಾ ಸಾ ಕಾಶಿಕಾಹಂ ನಿಜಬೋಧರೂಪಾ || ೧ ||
ಯಸ್ಯಾಮಿದಂ ಕಲ್ಪಿತಮಿಂದ್ರಜಾಲಂ ಚರಾಚರಂ ಭಾತಿ ಮನೋವಿಲಾಸಂ
ಸಚ್ಚಿತ್ಸುಖೈಕಾ ಪರಮಾತ್ಮರೂಪಾ ಸಾ ಕಾಶಿಕಾಹಂ ನಿಜಬೋಧರೂಪಾ || ೨ ||
ಕೋಶೇಷು ಪಂಚಸ್ವಧಿರಾಜಮಾನಾ ಬುದ್ಧಿರ್ಭವಾನೀ ಪ್ರತಿದೇಹಗೇಹಂ
ಸಾಕ್ಷೀ ಶಿವಃ ಸರ್ವಗತೋಽಂತರಾತ್ಮಾ ಸಾ ಕಾಶಿಕಾಹಂ ನಿಜಬೋಧರೂಪಾ || ೩ ||
ಕಾಶ್ಯಾ ಹಿ ಕಾಶತ ಕಾಶೀ ಕಾಶೀ ಸರ್ವಪ್ರಕಾಶಿಕಾ
ಸಾ ಕಾಶೀ ವಿದಿತಾ ಯೇನ ತೇನ ಪ್ರಾಪ್ತಾ ಹಿ ಕಾಶಿಕಾ || ೪ ||
ಕಾಶೀಕ್ಷೇತ್ರಂ ಶರೀರಂ ತ್ರಿಭುವನಜನನೀ ವ್ಯಾಪಿನೀ ಜ್ಞಾನಗಂಗಾ
ಭಕ್ತಿ ಶ್ರದ್ಧಾ ಗಯೇಯಂ ನಿಜಗುರುಚರಣಧ್ಯಾನಯೋಗಃ ಪ್ರಯಾಗಃ
ವಿಶ್ವೇಶೋಽಯಂ ತುರೀಯಃ ಸಕಲಜನಮನಃ ಸಾಕ್ಷಿಭೂತೋಽಂತರಾತ್ಮಾ
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಸ್ತೀರ್ಥಮನ್ಯತ್ಕಿಮಸ್ತಿ || ೫ ||