Dakshinamurthy Pancharatnam is a five stanza Stotram in praise of Lord Dakshinamurthy or Shiva. Get Dakshinamurthy Pancharatnam in Kannada Pdf Lyrics here and chant it for the grace of Lord Shiva.
Dakshinamurthy Pancharatnam in Kannada – ಶ್ರೀ ದಕ್ಷಿಣಾಮೂರ್ತಿ ಪಂಚರತ್ನಂ
ಮತ್ತರೋಗ ಶಿರೋಪರಿಸ್ಥಿತ ನೃತ್ಯಮಾನಪದಾಂಬುಜಂ
ಭಕ್ತಚಿಂತಿತಸಿದ್ಧಿಕಾಲವಿಚಕ್ಷಣಂ ಕಮಲೇಕ್ಷಣಮ್ |
ಭುಕ್ತಿಮುಕ್ತಿಫಲಪ್ರದಂ ಭುವಿಪದ್ಮಜಾಚ್ಯುತಪೂಜಿತಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೧ ||
ವಿತ್ತದಪ್ರಿಯಮರ್ಚಿತಂ ಕೃತಕೃಶಾ ತೀವ್ರತಪೋವ್ರತೈಃ
ಮುಕ್ತಿಕಾಮಿಭಿರಾಶ್ರಿತೈಃ ಮುಹುರ್ಮುನಿಭಿರ್ದೃಢಮಾನಸೈಃ |
ಮುಕ್ತಿದಂ ನಿಜಪಾದಪಂಕಜಸಕ್ತಮಾನಸಯೋಗಿನಾಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೨ ||
ಕೃತ್ತದಕ್ಷಮಖಾಧಿಪಂ ವರವೀರಭದ್ರಗಣೇನ ವೈ
ಯಕ್ಷರಾಕ್ಷಸಮರ್ತ್ಯಕಿನ್ನರದೇವಪನ್ನಗವಂದಿತಮ್ |
ರತ್ನಭುಗ್ಗಣನಾಥಭೃತ್ ಭ್ರಮರಾರ್ಚಿತಾಂಘ್ರಿಸರೋರುಹಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೩ ||
ನಕ್ತನಾದಕಲಾಧರಂ ನಗಜಾಪಯೋಧರಮಂಡಲಂ
ಲಿಪ್ತಚಂದನಪಂಕಕುಂಕುಮಮುದ್ರಿತಾಮಲವಿಗ್ರಹಮ್ |
ಶಕ್ತಿಮಂತಮಶೇಷಸೃಷ್ಟಿವಿಧಾನಕೇ ಸಕಲಂ ಪ್ರಭುಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೪ ||
ರಕ್ತನೀರಜತುಲ್ಯಪಾದಪಯೋಜ ಸನ್ಮಣಿ ನೂಪುರಂ
ಬಂಧನತ್ರಯ ಭೇದ ಪೇಶಲ ಪಂಕಜಾಕ್ಷ ಶಿಲೀಮುಖಮ್ |
ಹೇಮಶೈಲಶರಾಸನಂ ಪೃಥು ಶಿಂಜಿನೀಕೃತ ದಕ್ಷಕಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೫ ||
ಯಃ ಪಠೇಚ್ಚ ದಿನೇ ದಿನೇ ಸ್ತವಪಂಚರತ್ನಮುಮಾಪತೇಃ
ಪುರಾತಲೇ ಮಯಾಕೃತಂ ನಿಖಿಲಾಗಮಮೂಲಮಹಾನಲಮ್ |
ತಸ್ಯ ಪುತ್ರಕಲತ್ರಮಿತ್ರಧನಾನಿ ಸಂತು ಕೃಪಾ ಬಲಾತ್
ತೇ ಮಹೇಶ್ವರ ಶಂಕರಾಖಿಲವಿಶ್ವನಾಯಕ ಶಾಶ್ವತ || ೬ ||
ಇತಿ ಶ್ರೀ ದಕ್ಷಿಣಾಮೂರ್ತಿ ಪಂಚರತ್ನಂ ||