Skip to content

Dakshinamurthy Dandakam in Kannada – ಶ್ರೀ ದಕ್ಷಿಣಾಮೂರ್ತಿ ದಂಡಕಂ

Dakshinamurthy Dandakam LyricsPin

Dakshinamurthy Dandakam is a devotional poem for worshipping Lord Dakshinamurthy, who is a form of Lord Shiva as a Guru (teacher). Get Sri Dakshinamurthy Dandakam in Kannada Pdf Lyrics here and chant it for the grace of Lord Shiva.

Dakshinamurthy Dandakam in Kannada – ಶ್ರೀ ದಕ್ಷಿಣಾಮೂರ್ತಿ ದಂಡಕಂ 

ಓಂ ನಮಸ್ತೇ ದಕ್ಷಿಣಾಮೂರ್ತಯೇ ಸ್ವಸ್ವರೂಪಾಯ ಕೈವಲ್ಯರೂಪಿಣೇ ಕೈವಲ್ಯಹೇತವೇ ಕೈವಲ್ಯಪತಯೇ ನಮೋ ನಮೋ ಮುಕ್ತಿರೂಪಿಣೇ ಮುಕ್ತಿಹೇತವೇ ಮುಕ್ತಿದಾಯಿನೇ ಮುಕ್ತಾನಾಂ ಪತಯೇ ನಮೋ ನಮೋ ತಪಃ ಸ್ವರೂಪಿಣೇ ಪರಮತಪಸ್ವಿನೇ ತಪಸ್ವೀನಾಂ ಪತಯೇ ನಮೋ ನಮೋ ಬ್ರಹ್ಮವಿದ್ಯೋಪದೇಶಕರ್ತ್ರೇ ಬ್ರಹ್ಮವಿದ್ಯಾಹೇತವೇ ಗುರೂಣಾಂ ಗುರವೇ ನಮೋ ನಮೋ ವಿರಕ್ತಿಹೇತವೇ ವಿರಕ್ತಿರೂಪಿಣೇ ವಿರಕ್ತಾಯ ವಿರಕ್ತಾನಾಂ ಪತಯೇ ನಮೋ ನಮೋ ಯತಿಬೃಂದಸಮಾವೃತಾಯ ಯತಿಧರ್ಮಪರಾಯಣಾಯ ಯತಿರೂಪಧಾರಿಣೇ ಯತಿಪ್ರಿಯಾಯ ಯತೀಶ್ವರಾಯ ನಮೋ ನಮೋ ಸುಜ್ಞಾನಹೇತವೇ ಸುಜ್ಞಾನದಾಯಿನೇ ಜ್ಞಾನರೂಪಾಯ ಜ್ಞಾನದೀಪಾಯ ಜ್ಞಾನೇಶ್ವರಾಯ ನಮೋ ನಮೋ ಭಕ್ತಿಹೇತವೇ ಭಕ್ತಿದಾಯಿನೇ ಭಕ್ತವತ್ಸಲಾಯ ಭಕ್ತಪರಾಧೀನಾಯ ಭಕ್ತಾನಾಂ ಪತಯೇ ನಮೋ ನಮೋ ಯೋಗಾರೂಢಾಯ ಯೋಗಾಯ ಪರಮಯೋಗಿನೇ ಯೋಗೀಶ್ವರಾಯ ನಮೋ ನಮೋ ದೇವಾನಾಂ ಪತಯೇ ಸರ್ವವಿದ್ಯಾಧಿಪತಯೇ ಸರ್ವೇಶ್ವರಾಯ ಸರ್ವಲೋಕಾಧಿಪತಯೇ ಸರ್ವಭೂತಾಧಿಪತಯೇ ನಮೋ ನಮಃ ಸ್ವಾತ್ಮರೂಪಾಯ ಸ್ವಾತ್ಮಮೂರ್ತಯೇ ಸ್ವಾತ್ಮಾನಂದದಾಯಿನೇ ಸ್ವಸ್ವರೂಪಾಯ ನಮೋ ನಮೋ ಪರಮಾತ್ಮನೇ ಪರಂಜ್ಯೋತಿಷೇ ಪರಂಧಾಮಯ ಪರಮಗತಯೇ ಪರಬ್ರಹ್ಮಣೇ ನಮೋ ನಮಃ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ